ಹೆಜ್ಬೊಲ್ಲಾದ ನೂತನ ಮುಖ್ಯಸ್ಥ online desk
ವಿದೇಶ

ಹೆಜ್ಬೊಲ್ಲಾಗೆ ನೂತನ ಮುಖ್ಯಸ್ಥ ನೇಮಕ: ನಯಿಮ್ ಕಾಸ್ಸೆಮ್ ಗೆ ಜವಾಬ್ದಾರಿ

ಉಪನಾಯಕನಾಗಿದ್ದ ನಯಿಮ್ ಕಾಸ್ಸೆಮ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಕಳೆದ ತಿಂಗಳು ನಸ್ರಲ್ಲಾ ಸಾವನ್ನಪ್ಪಿದ್ದರು.

ಲೆಬನಾನ್: ಲೆಬನಾನ್ ನ ಹೆಜ್ಬೊಲ್ಲಾ ಸಂಘಟನೆ ತನ್ನ ಹೊಸ ಮುಖ್ಯಸ್ಥನ ನೇಮಕವನ್ನು ಘೋಷಿಸಿದೆ.

ಉಪನಾಯಕನಾಗಿದ್ದ ನಯಿಮ್ ಕಾಸ್ಸೆಮ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಕಳೆದ ತಿಂಗಳು ನಸ್ರಲ್ಲಾ ಸಾವನ್ನಪ್ಪಿದ್ದರು.

ಕಾಸ್ಸೆಮ್ ನಸ್ರಲಾ ನಂತರದ ನಾಯಕನಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೇ ನಸ್ರಲ್ಲಾ ಸಾವಿನ ನಂತರ ಉಗ್ರಗಾಮಿ ಗುಂಪಿನ ಕಾರ್ಯನಿರ್ವಾಹಕ ನಾಯಕನಾಗಿ ಸೇವೆ ಸಲ್ಲಿಸಿದ್ದರು.

"ಹೆಜ್ಬೊಲ್ಲಾಹ್‌ನ (ಆಡಳಿತ) ಶೂರಾ ಶೇಖ್ ನಯಿಮ್ ಕಾಸ್ಸೆಮ್‌ನನ್ನು ಹೆಜ್ಬೊಲ್ಲಾಹ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕೌನ್ಸಿಲ್ ಆಯ್ಕೆ ಮಾಡಲು ಒಪ್ಪಿಕೊಂಡಿದೆ ಎಂದು ಇರಾನ್ ಬೆಂಬಲಿತ ಗುಂಪು ನಸ್ರಲ್ಲಾ ಹತ್ಯೆಯ ಒಂದು ತಿಂಗಳ ನಂತರ ಹೇಳಿಕೆಯಲ್ಲಿ ತಿಳಿಸಿದೆ.

ಹೆಜ್ಬೊಲ್ಲಾ ನಸ್ರಲ್ಲಾ ಅವರ ನೀತಿಗಳನ್ನು 'ಜಯ ಸಾಧಿಸುವವರೆಗೆ' ಮುಂದುವರಿಸುವುದಾಗಿ ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ