ವಿದೇಶ

ಸಾವು ಹೀಗೂ ಬರುತ್ತಾ!: Threesome ಚಿತ್ರೀಕರಣದ ವೇಳೆ 27 ವರ್ಷದ ನೀಲಿ ಚಿತ್ರ ತಾರೆ Anna Polly ಸಾವು!

27 ವರ್ಷದ ನೀಲಿ ಚಿತ್ರತಾರೆ, ಆನ್ ಲೈನ್ ನಲ್ಲಿ Anna Polly ಎಂದೇ ಖ್ಯಾತರಾಗಿರುವ ಆ್ಯನಾ ಬಿಯಾಟ್ರಿಜ್‌ ಪೆರೇರಾ ಅಲ್ವೇಸ್‌ (Anna Beatriz Pereira Alves) ಮೃತ ದುರ್ದೈವಿ.

ಬ್ರೆಜಿಲ್ : ಅದೆಷ್ಟು ವಿಚಿತ್ರ ರೀತಿಯಲ್ಲಿ ಸಾವು ಸಂಭವಿಸಬಹುದು ಎಂಬುದು ಊಹೆಗೂ ನಿಲುಕದ್ದು ಎಂಬುದನ್ನು ಈ ವಿಲಕ್ಷಣ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನೀಲಿ ಚಿತ್ರ ತಾರೆ Threesome ಚಿತ್ರೀಕರಣದ ವೇಳೆ ಸಾವನ್ನಪ್ಪಿದ್ದಾರೆ!

27 ವರ್ಷದ ನೀಲಿ ಚಿತ್ರತಾರೆ, ಆನ್ ಲೈನ್ ನಲ್ಲಿ Anna Polly ಎಂದೇ ಖ್ಯಾತರಾಗಿರುವ ಆ್ಯನಾ ಬಿಯಾಟ್ರಿಜ್‌ ಪೆರೇರಾ ಅಲ್ವೇಸ್‌ (Anna Beatriz Pereira Alves) ಮೃತ ದುರ್ದೈವಿ.

ಇಬ್ಬರು ಪುರುಷ ನೀಲಿ ಚಿತ್ರತಾರೆಯರೊಂದಿಗೆ Threesome ಚಿತ್ರೀಕರಣದಲ್ಲಿ ತೊಡಗಿದ್ದಾಗ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಾವು ನಿಗೂಢ ರೀತಿಯಲ್ಲಿ ಸಂಭವಿಸಿರುವುದರಿಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜ.23ರಂದು ಈ ಘಟನೆ ನಡೆದಿದ್ದು, ಚಿತ್ರೀಕರಣದ ವೇಳೆ ಆಕೆಯೊಂದಿಗೆ ನಟಿಸುತ್ತಿದ್ದ ಇನ್ನಿಬ್ಬರು ಪುರುಷ ನಟರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಹೇಳಿಕೆ ದಾಖಲಿಸಿಕೊಳ್ಳುವಾಗ, ಇಬ್ಬರು ಪುರುಷ ನಟರು ಭಿನ್ನ ಹೇಳಿಕೆ ನೀಡಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾವ ಪ್ರಯತ್ನವನ್ನೂ ಸಹಿಸುವುದಿಲ್ಲ: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ!

ಮಹಾರಾಷ್ಟ್ರದಲ್ಲಿ ಮತ್ತೆ ಆಪರೇಷನ್ ಟೈಗರ್?: ಸಂಸದರ ಆಯ್ತು, ಈಗ ಉದ್ಧವ್ ಠಾಕ್ರೆ ಪಕ್ಷದ ಶಾಸಕರ ಬುಟ್ಟಿಗೆ ಕೈಹಾಕಿದ ಶಿಂಧೆ ಬಣ!

One Flight, Handshake: ಒಂದೇ ವಿಮಾನದಲ್ಲಿ ಫಡ್ನವೀಸ್, ಉದ್ಧವ್ ಠಾಕ್ರೆ! ಮುಂದೆ ಏನಾಯಿತು? ಈ Video ವೀಕ್ಷಿಸಿ...