ರಷ್ಯಾದ ಸೇನಾ ವಿಮಾನ ಪತನ 
ವಿದೇಶ

ಸೈಬೀರಿಯಾದಲ್ಲಿ ಘೋರ ದುರಂತ: ರಷ್ಯಾದ ಸೇನಾ ವಿಮಾನ ಪತನ; ಎಲ್ಲಾ 17 ಸಿಬ್ಬಂದಿಯೂ ಸಾವು!

ನೈಋತ್ಯ ಸೈಬೀರಿಯಾದ ಯಗುನೊವೊ ಗ್ರಾಮದ ಬಳಿ ರಷ್ಯಾ ಸೇನೆಯ An-12 ಸಾರಿಗೆ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 17 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ.

ಮಾಸ್ಕೋ: ದಕ್ಷಿಣ ರಷ್ಯಾದ ನೈಋತ್ಯ ಸೈಬೀರಿಯಾದ ಕೆಮೆರೋವೊ ಪ್ರದೇಶದಲ್ಲಿ ಮಂಗಳವಾರ ಮಿಲಿಟರಿ ಸಾರಿಗೆ ವಿಮಾನ ಪತನವಾಗಿದ್ದು, ಭೀಕರ ಅಪಘಾತದಲ್ಲಿ ಎಲ್ಲಾ 17 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ನೈಋತ್ಯ ಸೈಬೀರಿಯಾದ ಯಗುನೊವೊ ಗ್ರಾಮದ ಬಳಿ ರಷ್ಯಾ ಸೇನೆಯ An-12 ಸಾರಿಗೆ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 17 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ.

ಅಪಘಾತಕ್ಕೆ ಕಾರಣವಾದ ಸನ್ನಿವೇಶಗಳ ಕುರಿತ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ಯಾಗುನೊವೊ ಗ್ರಾಮದ ಬಳಿ ಈ ವಿಮಾನ ಪತನಗೊಂಡಿದೆ. ಅದರಲ್ಲಿದ್ದ ಎಲ್ಲಾ 17 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಅವರು ಅಪಘಾತಕ್ಕೀಡಾದ ವಿಮಾನ ಯಾವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಥಳೀಯ ಗವರ್ನರ್ ಇಲ್ಯಾ ಸೆರೆಡ್ಯುಕ್ ಅವರು 'ಮ್ಯಾಕ್ಸ್' (MAX) ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್‌ನಲ್ಲಿ LPG ಟ್ಯಾಂಕರ್ ಮೇಲಿನ ದಾಳಿ ಖಂಡಿಸಿದ ಭಾರತ; ಓರ್ವ ಭಾರತೀಯ ನಾಪತ್ತೆ, ಇಬ್ಬರಿಗೆ ಗಾಯ

ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

ತಮಿಳುನಾಡು, ಕರ್ನಾಟಕ ಕಾಂಗ್ರೆಸ್ ಸಮಿತಿಗೆ ಪ್ರಮುಖ ನೇಮಕಾತಿ; ಜಿಎಚ್ ನಾಗರಾಜ್ KPCC ನೂತನ ಖಜಾಂಚಿ!

'ಚಿಕ್ಕ ವಯಸ್ಸಿನಲ್ಲಿ ದೊಡ್ಡ ತಪ್ಪು ಮಾಡಿದೆ': ಕಿಸ್ ಬೆಡಗಿ ಶ್ರೀಲೀಲಾ ಶಾಕಿಂಗ್ ತಪ್ಪೊಪ್ಪಿಗೆ!

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್! Video