ಅಮೆರಿಕಾ ಅಧ್ಯಕ್ಷ ಟ್ರಂಪ್ ಜಾತಕದಲ್ಲಿ ಕಾಳಸರ್ಪ(ದೋಷ) ಯೋಗ: ಅಧಿಕಾರದಲ್ಲಿ ವಿವಾದ ಮತ್ತು ಸವಾಲುಗಳು!
ಅವರ ಕುಂಡಲಿಯಲ್ಲಿ ಎಲ್ಲಾ ಪ್ರಮುಖ ಗ್ರಹಗಳು ರಾಹು ಮತ್ತು ಕೇತು ಎಂಬ ಛಾಯಾಗ್ರಹಗಳ ಮಧ್ಯೆ ಇರುವುದರಿಂದ ಈ ಯೋಗ ನಿರ್ಮಾಣವಾಗಿದೆ. ಕಾಳ ಸರ್ಪಯೋಗ ಹೊಂದಿರುವವರ ಜೀವನವು ತೀವ್ರವಾದ ಏರಿಳಿತಗಳಿಂದ ಕೂಡಿರುತ್ತದೆ


