ಕನ್ನಡದ ಮೊದಲ ನಾಟಕ- ಮಿತ್ರಾವಿಂದ ಗೋವಿಂದ
ಕನ್ನಡದ ಮೊದಲ ಕಾದಂಬರಿ- ಇಂದಿರಾಬಾಯಿ (ರ: ಗುಲ್ವಾಡಿ ವೆಂಕಟರಾವ್)
ಕನ್ನಡದ ಮೊದಲ ಪತ್ರಿಕೆ- ಮಂಗಳೂರು ಸಮಾಚಾರ
ಕನ್ನಡದ ಮೊದಲ ರಾಷ್ಟ್ರಕವಿ- ಮಂಜೇಶ್ವರ ಗೋವಿಂದ ಪೈ
ಕನ್ನಡದ ಮೊದಲ ಕವಯತ್ರಿ- ಅಕ್ಕಮಹಾದೇವಿ
ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ- ರಣಧೀರ ಕಂಠೀರವ
ಪಂಪ ಪ್ರಶಸ್ತಿ ಪುರಸ್ಕೃತ ಮೊದಲ ಕವಿ- ಕುವೆಂಪು
ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ವಿ.ಶಾಂತಾರಾಮ್
ಕರ್ನಾಟಕದ ಮೊದಲ ಅಣೆಕಟ್ಟು- ಕೆಆರ್ಎಸ್ (1932)
ಕರ್ನಾಟಕದ ಮೊದಲ ರಾಜ್ಯಪಾಲ- ಜಯಚಾಮರಾಜ ಒಡೆಯರ್
ಸಂಗ್ರಹ: ಕಿರಣ್ಕುಮಾರ್ ಆರ್.
1
ಕೋಟಿ ರುಪಾಯಿ ಬಂಡವಾಳದಲ್ಲಿ ಎ.ಜಿ.ತೆಂಡೂಲ್ಕರ್ 1948ರಲ್ಲೇ ಬೃಹತ್ ಕೈಗಾರಿಕೆ ಆರಂಭಿಸಿದ್ದರು.
140
ದೇವಸ್ಥಾನಗಳು ಐಹೊಳೆಯಲ್ಲಿ ಇವೆ. ಇವುಗಳಲ್ಲಿ ಹೆಚ್ಚಿನವು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದವು.
1974
ರಲ್ಲಿ ಬನಹಟ್ಟಿ ಸಹಕಾರಿ ಸ್ಪಿನ್ನಿಂಗ್ ಮಿಲ್ ಆರಂಭವಾಯಿತು.