- ಅಕ್ಟೋಬರ್ 21, 2008 ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿತು.
- ಕನ್ನಡಕ್ಕಿರುವ ಮತ್ತೊಂದು ಮಧುರ ಹೆಸರು 'ಚೆನ್ನುಡಿ'.
- 15ನೇ ಶತಮಾನದಲ್ಲಿ ಒಡೆಯರು ಮೈಸೂರನ್ನು ಔರಂಗಜೇಬನಿಂದ ಗುತ್ತಿಗೆಗೆ ಪಡೆದಿದ್ದರು.
- 10ನೇ ಶತಮಾನದಿಂದ ಸುಮಾರು 12ನೇ ಶತಮಾನದವರೆಗಿನ ಅವಧಿಯನ್ನು ಹಳೆಗನ್ನಡ ಎಂದು ಗುರುತಿಸಬಹುದು.
- ಮಹಮ್ಮದ್ ಆದಿಲ್ ಶಾ ನ ಗೋರಿಯಾಗಿ ಕಟ್ಟಲಾದ ಸ್ಮಾರಕ ಗೋಳಗೊಮ್ಮಟ
- 1947ರಲ್ಲಿ ನವ್ಯ ಸಾಹಿತ್ಯ ಉಗಮವಾಯಿತು.
- ಭಾರತದಲ್ಲಿ ಮೂರನೇ ಅತಿ ಹಳೆಯ ಸಂಪ್ರದಾಯ 'ಕನ್ನಡ ಸಾಹಿತ್ಯ'.
- 15ನೇ ಶತಮಾನದಲ್ಲಿ ಭಕ್ತಿ ಪಂಥದ ಹರಿದಾಸರಿಂದ ದಾಸ ಸಾಹಿತ್ಯ ಆರಂಭವಾಯಿತು.
- 212 ದಶಲಕ್ಷ ಜನರು ದ್ರಾವಿಡ ಭಾಷಾವರ್ಗಗಳನ್ನು ಬಳಸುತ್ತಾರೆ
- ಬಲ್ಲೇನಹಳ್ಳಿ ಮಂಜುನಾಥ್