ವಾಹನ

ನಮ್ಮೂರ ಬಗ್ಗೆ ತಿಳ್ಕಂಡಿರಿ

Published On :
  • ಹರಪ್ಪಾದಲ್ಲಿ ಪತ್ತೆಯಾದ ಚಿನ್ನ ಕರ್ನಾಟಕದಿಂದ ಆಮದಾಗಿದ್ದು ಎನ್ನುವುದು ಸಂಶೋಧಕರ ಅನುಮಾನ.
  • ಕರ್ನಾಟಕವನ್ನು ಶಾತವಾಹನರು 300 ವರ್ಷ ಕಾಲ ಆಳಿದ್ದಾರೆ. ಅವರ ಅಳ್ವಿಕೆಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿತ್ತು.
  • ಶಾತವಾಹನರ ಬಳಿಕ ಕರುನಾಡನ್ನು ಒಗ್ಗೂಡಿಸಿದ ಕೀರ್ತಿ ಬಾದಾಮಿ ಚಾಲುಕ್ಯರಿಗೆ ಸಲ್ಲಬೇಕು. ಚಾಲುಕ್ಯ ಅರಸರು ಕಲೆ, ಸಂಸ್ಕೃತಿಗೂ ಭಾರಿ ಉತ್ತೇಜನ ನೀಡಿದ್ದರು.
  • ಕನ್ನಡ ಲಿಪಿ ಶೇ 99.99 ರಷ್ಟು ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ ಪರಿಪೂರ್ಣ ಲಿಪಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.