ಬಜೆಟ್ ನಲ್ಲಿ ತಮ್ಮ ವಿನೂತನ ಕಾರ್ಯಕ್ರಮಗಳಿಂದ ಗಮನ ಸೆಳೆಯುವ ಸಿಎಂ ಯಡಿಯೂರಪ್ಪ ಈಬಾರಿ ಮಕ್ಕಳ ಬಜೆಟ್ ಮಂಡಿಸಿ 2020-21 ನೇ ಸಾಲಿನ ಬಜೆಟ್ ನ್ನು ವಿಶೇಷಗೊಳಿಸಿದ್ದಾರೆ. .ಮಕ್ಕಳಿಗಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ ಯೋಜನೆಗಳು ಈ ಕೆಳಕಂಡಂತಿದೆ .2020-21 ನೇ ಸಾಲಿನ ಆಯವ್ಯಯದಲ್ಲಿ ಶೇ.15 ರಷ್ಟು ಮಕ್ಕಳ ಅಭಿವೃದ್ಧಿಗೆ ಮೀಸಲು, 36,340 ಕೋಟಿ ಅನುದಾನ ಕೇಂದ್ರ ಸರ್ಕಾರದ ಸಹಯೋಗದಲ್ಲಿ 5.67 ಕೋಟಿ ರೂಪಾಯಿ ವೆಚ್ಚದಲ್ಲಿ 7 ಬಾಲಮಂದಿರ ನಿರ್ಮಾಣ ಉಪಕಾರ ಯೋಜನೆ ಘೋಷಣೆ ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಜೀವನೋಪಾಯ ರೂಪಿಸಿಕೊಳ್ಳಲು ತಿಂಗಳಿಗೆ 5000 ರೂಪಾಯಿ ಆರ್ಥಿಕ ನೆರವು ನೀಡುವ ಉಪಕಾರ ಯೋಜನೆ .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ