

ಖಾಸಗಿ ರಂಗದ ಪ್ರಮುಖ ವಿಮಾ ಕಂಪನಿ ಐಸಿಐಸಿಐ ಪ್ರುಡೆನ್ಷಿಯಲ್ ಹೊಸ ವಿಮಾ ಪಾಲಿಸಿಯನ್ನು ಬಿಡುಗಡೆ ಮಾಡಿದೆ. 'ಪ್ರು ಶುಭ್ ರಿಟೈರ್‌ಮೆಂಟ್' ಎನ್ನುವ ಹೊಸ ಪಾಲಿಸಿ ಇದಾಗಿದೆ. ಇದೊಂದು ಪೆನ್‌ಶನ್ ಪ್ಲಾನ್ ಆಗಿದ್ದು, ಗ್ರಾಹಕರಿಗೆ ಹಲವು ವಿಧದಲ್ಲಿ ಹೂಡಿಕೆ ಮಾಡಲು ಅನುಕೂಲಕರವಾಗಿದೆ. 35-70 ವರ್ಷ ವಯೋವುತಿ ಒಳಗೆ ಇರುವವರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಗರಿಷ್ಠ ಮೆಚ್ಯುರಿಟಿ ವಯಸ್ಸು 80.