ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಬೇಕಾ? ಹಾಗಿದ್ದರೆ ಶಾಪರ್ಸ್ ಸ್ಟಾಪ್‌ಗೆ ಭೇಟಿ ನೀಡಿ. ಸೆ.25ರಿಂದ ಈ ಯೋಜನೆ ಜಾರಿಯಾಗಿದ್ದು, 2014ರ ಜ.5ರ ವರೆಗೆ ಚಾಲ್ತಿಯಲ್ಲಿರುತ್ತದೆ. ಶಾಪರ್ಸ್ ಸ್ಟಾಪ್, ಹೋಮ್ ಸ್ಟಾಪ್, ಮದರ್ ಕೇರ್ ಮತ್ತು ಶಾಪರ್ಸ್ ಸ್ಟಾಪ್.ಕಾಮ್‌ನಲ್ಲಿ ವಸ್ತುಗಳನ್ನು ಖರೀದಿಸಿ ತಮ್ಮದೇ ಆದ ಆಯ್ಕೆಯ ಉಡುಗೊರೆಗಳನ್ನು ಪಡೆಯಲು ಅವಕಾಶ ಉಂಟು. ರು. 30 ಸಾವಿರಕ್ಕೂ ಹೆಚ್ಚು ಮೌಲ್ಯದ ಶಾಪಿಂಗ್ ನಡೆಸಿದರೆ 3,571 ಬೋನಸ್ ಪಾಯಿಂಟ್, ರು. 1 ಲಕ್ಷ ಮೌಲ್ಯದ ಶಾಪಿಂಗ್ ನಡೆಸಿದಲ್ಲಿ 17, 143 ಪಾಯಿಂಟ್ ಪಡೆಯಲು ಅವಕಾಶ ಉಂಟು.