ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ ರು.10

ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ ದುಬಾರಿ. ಇನ್ನು ಮುಂದೆ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಗೆ ರು.10 ಪಾವತಿಸಬೇಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ ದುಬಾರಿ. ಇನ್ನು ಮುಂದೆ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಗೆ ರು.10 ಪಾವತಿಸಬೇಕು.

ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ರು.5 ಪಾವತಿಸಿದರೆ ಪ್ಲಾಟ್ ಫಾರಂ ಟಿಕೆಟ್ ಸಿಗುತ್ತಿತ್ತು.

ಮೇಳ, ರ್ಯಾಲಿ ಮತ್ತಿತರ ಸಂದರ್ಭಗಳಲ್ಲಿ ಜನಸಂದಣಿ ಹೆಚ್ಚಿರುವ ಕಾರಣ ಪ್ಲಾಟ್ ಫಾರಂ ಟಿಕೆಟ್ ದರವನ್ನು ರು.10ಕ್ಕಿಂತಲೂ ಹೆಚ್ಚು ಮಾಡುವ ಅಧಿಕಾರ ರೈಲ್ವೆ ವಿಭಾಗೀಯ ಮ್ಯಾನೇಜರ್(ಡಿಆರ್ ಎಂ)ಗಳಿಗಿರುತ್ತದೆ ಎಂದೂ ಸಚಿವಾಲಯ ತಿಳಿಸಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com