ಮುಂಬೈ: ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ ರು.270ರಷ್ಟು ಏರಿಕೆಯಾಗಿ 22 ತಿಂಗಳ ಗರಿಷ್ಠ ಮಟ್ಟವಾದ ರು. 29,580 ತಲುಪಿದೆ. .2014ರ ಮೇ 12ರ ನಂತರದ ಗರಿಷ್ಠ ಬೆಲೆ ಇದಾಗಿದೆ. ಇನ್ನು ಬೆಳ್ಳಿ ಬೆಲೆಯು ಕೆ.ಜಿಗೆ ರು.700 ಏರಿಕೆ ಕಂಡು, ರು.39,350 ತಲುಪಿದೆ. .ಚಿನ್ನಾಭರಣ ತಯಾರಕರು ಮತ್ತು ವರ್ತಕರು ಹೆಚ್ಚಿನ ಖರೀದಿ ನಡೆಸಿದ ಹಿನ್ನಲೆಯಲ್ಲಿ ದೇಶಿಯ ಶೇರುಪೇಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics