ಚಿನ್ನ

Gold rate ಇಳಿಕೆ: ಬೆಂಗಳೂರು ಸೇರಿ ಮೆಟ್ರೊ ಪಾಲಿಟನ್ ಸಿಟಿಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಶೇ.99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 3,200 ರೂ. ಇಳಿಕೆಯಾಗಿದ್ದು, 1,42,000 ರೂ.ಗೆ ತಲುಪಿದೆ. ಇದಕ್ಕೂ ಮುನ್ನ ಕಳೆದ ಡಿಸೆಂಬರ್ 26ರಂದು 10 ಗ್ರಾಂ ಚಿನ್ನದ ಬೆಲೆ 1,42,300 ರೂ. ಇತ್ತು.

ನಿಮ್ಮ ಚಿನ್ನ ಹರಾಜು ಪ್ರಕ್ರಿಯೆಗೆ ಬಂದಿದೆಯೇ? ಅದನ್ನು ಮರಳಿ ಪಡೆಯುವ ಸುಲಭ ವಿಧಾನಗಳ ಮಾಹಿತಿ ಇಲ್ಲಿದೆ...
ಹರಾಜು ಸೂಚನೆಗಳು ಸಾಮಾನ್ಯವಾಗಿ ಸಾಲಗಾರರು ಮಾರಾಟದ ಮೊದಲು ಸಾಲದ ಖಾತೆಯನ್ನು ಮುಚ್ಚುವ ಅಥವಾ ಕ್ರಮಬದ್ಧಗೊಳಿಸುವ ಮೂಲಕ ತಮ್ಮ ಆಭರಣಗಳನ್ನು ಮರುಪಡೆಯಲು ಅನುವು ಮಾಡಿಕೊಡುತ್ತದೆ.

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನದ ಬೆಲೆಯಲ್ಲಿ ಕುಸಿತ; ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ 5 ಸಾವಿರ ರೂ ಇಳಿಕೆ!
ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದ ಅಮೂಲ್ಯ ಲೋಹಗಳ ಬೆಲೆಯಲ್ಲಿ ಬದಲಾವಣೆ ಕಂಡುಬಂದಿರುವುದು ಆಭರಣ ಖರೀದಿದಾರರ ಗಮನ ಸೆಳೆಯುತ್ತಿದೆ.

ಗಂಡನಿಗೆ ವರವಾದ ಅಪರೂಪದ 'ಖುಲಾ' ತೀರ್ಪು: ಮಾಜಿ ಪತಿಗೆ ಚಿನ್ನಾಭರಣ ಹಿಂತಿರುಗಿಸುವಂತೆ ಕೇರಳದ ಮಹಿಳೆಗೆ ಆದೇಶ!
'ಖುಲಾ' ಎನ್ನುವುದು ಮಹಿಳೆಯು ಪ್ರಾರಂಭಿಸುವ ವಿಚ್ಛೇದನ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಮಹಿಳೆಯು 'ಮಹರ್' ಅನ್ನು ಹಿಂತಿರುಗಿಸಬೇಕಾಗುತ್ತದೆ ಅಥವಾ ನಿಗದಿಪಡಿಸಿದ ಇತರ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

ಪರ್ಸನಲ್ ಲೋನ್‌ಗಿಂತ ಚಿನ್ನದ ಸಾಲವೇ ಬೆಸ್ಟ್! ಬಡ್ಡಿ ಕಡಿಮೆ ಸಿಗೋದು ಹೇಗೆ ಗೊತ್ತಾ?
ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲ ಪಡೆಯುವುದು ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ತುರ್ತು ಆರ್ಥಿಕ ಅಗತ್ಯಗಳ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಒಡವೆಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು. ಆ ಕುರಿತ ವರದಿ ಇಲ್ಲಿದೆ:

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!
ಈ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.

ಬಂಗಾರ ಪ್ರಿಯರೇ ಎಚ್ಚರ: ಮನೆಯಲ್ಲಿ ಇದಕ್ಕಿಂತ ಜಾಸ್ತಿ ಚಿನ್ನ ಇಟ್ರೆ ಕಷ್ಟವೋ ಕಷ್ಟ!
ಹಬ್ಬ ಹರಿದಿನಗಳು, ಮದುವೆ ಸಮಾರಂಭಗಳಲ್ಲಿ ಚಿನ್ನ ಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಆದರೆ, ಮನೆಯಲ್ಲಿ ಎಷ್ಟು ಬೇಕಾದರೂ ಚಿನ್ನವನ್ನು ಇಟ್ಟುಕೊಳ್ಳಬಹುದೇ? ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನ ಮತ್ತು ಬೆಳ್ಳಿ: ಹೊಸ ಸೂಪರ್ ಸೈಕಲ್‌ನ ಆರಂಭವೇ? (ಹಣಕ್ಲಾಸು)
ಜಾಗತಿಕ ಹಣಕಾಸು ಬದಲಾವಣೆ, ಡಾಲರ್ ದುರ್ಬಲತೆ ಮತ್ತು ಕೇಂದ್ರ ಬ್ಯಾಂಕ್‌ಗಳ ಚಿನ್ನ ಖರೀದಿ: ಚಿನ್ನ–ಬೆಳ್ಳಿಗೆ ಹೊಸ ಸೂಪರ್ ಸೈಕಲ್ ಆರಂಭದ ಸೂಚನೆಗಳು

ನಿಮ್ಮ ಹತ್ರ ಇರೋ Gold ಅಸಲಿ ಅಂತ ಪತ್ತೆಹಚ್ಚೋದು ಹೇಗೆ? ಇಲ್ಲಿದೆ ಬಂಗಾರದ ಶುದ್ಧತೆ ಚೆಕ್ ಮಾಡುವ ಟಿಪ್ಸ್
ಚಿನ್ನ ಖರೀದಿಸುವಾಗ ಎಲ್ಲರಿಗೂ ಇರುವ ದೊಡ್ಡ ಭಯವೆಂದರೆ ಚಿನ್ನ ಅಸಲಿಯೋ ನಕಲಿಯೋ ಎಂಬುದು.! ಅಂಗಡಿಯವರು ಹೇಳಿದ ಕ್ಯಾರೆಟ್ ನಷ್ಟು ಶುದ್ಧತೆ ಇದೆಯೋ ಇಲ್ಲವೋ ಎಂದು ತಿಳಿಯದೆ ಅನೇಕರು ಮೋಸ ಹೋಗುತ್ತಾರೆ. ಆದರೆ ಚಿನ್ನದ ಶುದ್ಧತೆಯನ್ನು ಪತ್ತೆ ಹಚ್ಚಲು ಕೆಲವು ಸುಲಭ ವಿಧಾನಗಳು ಇಲ್ಲಿವೆ:

