ಎಸ್ ಬಿಐ ಎರಡನೇ ತ್ರೈಮಾಸಿಕ: 6 ಪಟ್ಟು ಹೆಚ್ಚಿದ ಲಾಭ! 

ಎಸ್ ಬಿಐ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಅ.25 ರಂದು ಪ್ರಕಟಿಸಿದ್ದು, ಸಂಸ್ಥೆಯ ಲಾಭ ಬರೊಬ್ಬರಿ 6 ಪಟ್ಟು ಹೆಚ್ಚಿದೆ. 
ಎಸ್ ಬಿಐ ಎರಡನೇ ತ್ರೈಮಾಸಿಕ: 6 ಪಟ್ಟು ಹೆಚ್ಚಿದ ಲಾಭ!
ಎಸ್ ಬಿಐ ಎರಡನೇ ತ್ರೈಮಾಸಿಕ: 6 ಪಟ್ಟು ಹೆಚ್ಚಿದ ಲಾಭ!
Updated on

ಎಸ್ ಬಿಐ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಅ.25 ರಂದು ಪ್ರಕಟಿಸಿದ್ದು, ಸಂಸ್ಥೆಯ ಲಾಭ ಬರೊಬ್ಬರಿ 6 ಪಟ್ಟು ಹೆಚ್ಚಿದೆ. 

ಒಟ್ಟಾರೆ 3,375.40 ಕೋಟಿ ಕ್ರೋಡೀಕೃತ ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ ದಾಖಲಾಗಿದೆ. ಜುಲೈ-ಸೆಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭ 576.46 ಕೋಟಿ ರೂಪಾಯಿಯಷ್ಟಾಗಿತ್ತು. ಪ್ರಸ್ತುತ 3 ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಸಮೂಹದ ಒಟ್ಟಾರೆ ಆದಾಯ  89,347.91 ಕೋಟಿ ರೂಪಾಯಿಯಷ್ಟಾಗಿದೆ. ಕಳೆದ ವರ್ಷ 3 ನೇ ತ್ರೈಮಾಸಿಕದ ಅವಧಿಯಲ್ಲಿ ಸಂಸ್ಥೆಯ ನಿವ್ವಳ ಲಾಭ 79,302.72 ಕೋಟಿ ರೂಪಾಯಿಯಷ್ಟಿತ್ತು. 

ಇನ್ನು ಎನ್ ಪ ಶೇ.2.79 ರಷ್ಟಕ್ಕೆ ಇಳಿಕೆಯಾಗಿದ್ದು, ಕಳೆದ ವರ್ಷ 4.84 ಪ್ರತಿಶತ ಇತ್ತು. ಜುಲೈ-ಸೆಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ 72,850.78 ಇತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com