ಪೆಟ್ರೋಲ್ ಡೀಸೆಲ್ ದರ ಇಳಿಕೆ 

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಅಲ್ಪಮೊತ್ತದ ಏರಿಕೆ ಕಂಡಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿದೆ. 
ಪೆಟ್ರೋಲ್ ಡೀಸೆಲ್ ದರ ಇಳಿಕೆ
ಪೆಟ್ರೋಲ್ ಡೀಸೆಲ್ ದರ ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಅಲ್ಪಮೊತ್ತದ ಏರಿಕೆ ಕಂಡಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿದೆ. 

ಪ್ರತಿ ಲೀಟರ್ ಗೆ 22-23 ಪೈಸೆ ಪೆಟ್ರೋಲ್ ದರ ಕಡಿಮೆಯಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 20-21 ಪೈಸೆಯಷ್ಟು ಕಡಿಮೆಯಾಗಿದೆದ್. 

ದೆಹಲಿಯಲ್ಲಿ ಪೆಟ್ರೋಲ್ ಪರಿಷ್ಕೃತ ದರ 71.49 ರೂಪಾಯಿ ಇದ್ದರೆ, ಮುಂಬೈ ನಲ್ಲಿ 77.18 ರೂಪಾಯಿ, ಕೋಲ್ಕತ್ತಾನಲ್ಲಿ 74.16 ರೂಪಾಯಿ ಚೆನ್ನೈನಲ್ಲಿ 74.29 ರೂ. ಇದೆ. ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ 73.94 ರೂ. ಇದೆ. 

ಬೆಂಗಳೂರಿನಲ್ಲಿ ಒಂದು ಲೀಟರ್‌ ಡೀಸೆಲ್‌ ದರ 66.29 ರೂ. ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಡೀಸೆಲ್‌ ದರ ಒಂದು ಲೀಟರ್‌ ಡೀಸೆಲ್‌ ದರ 64.10 ರೂ. ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com