ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಮತ್ತೆ ಕಾಫಿ ಡೇ ಷೇರುಗಳ ಮೌಲ್ಯ ಕುಸಿತಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಅವರ ಸಂಸ್ಥೆಯ ಷೇರುಗಳ ಮೌಲ್ಯ ಸತತ 2ನೇ ದಿನವೂ ಕುಸಿತ ಕಂಡಿದೆ.
ವಿಜಿ ಸಿದ್ದಾರ್ಥ್ ಸಾವು: ಸಿಸಿಡಿ ಹಂಗಾಮಿ ಅಧ್ಯಕ್ಷರಾಗಿ ಎಸ್ವಿ ರಂಗನಾಥ್ ನೇಮಕಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಅಕಾಲ ಮೃತ್ಯುವಶರಾಗಿರುವ ಹಿನ್ನೆಲೆಯಲ್ಲಿ ಕಾಫಿ ಡೇ ಎಂಟರ್ಪ್ರೈಸಸ್ ಎಸ್.ವಿ.ರಂಗನಾಥ್ ಅವರನ್ನು ನೂತನ ಹಂಗಾಮಿ ಅಧ್ಯಕ್ಷರನ್ನಾಗಿ....
'ಐಟಿ' ರಿಟರ್ನ್ಸ್ ಸಲ್ಲಿಕೆ: ನಕಲಿ ಬಾಡಿಗೆ ರಸೀದಿ ನೀಡಿದರೆ ಏನಾಗುತ್ತೆ ಅರಿತುಕೊಳ್ಳಿ ಜೋಕೆ!ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ ಪ್ರತಿಯೊಬ್ಬ ನೌಕರನಿಗೂ ಸಂಸ್ಥೆಯಿಂದ ನೀಡಲಾಗುವ ಬಾಡಿಗೆ ಮನೆ ಭತ್ಯೆ (ಹೆಚ್ ಆರ್ ಎ) ಅರ್ಹತೆ ಇದೆ.
ಸುಂದರ್ ಪಿಚ್ಚೈ ಗೂಗಲ್ ಸಿಇಒ ಹುದ್ದೆಗೆ ರಾಜೀನಾಮೆ?ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಜಗತ್ತಿನಲ್ಲೇ...
ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ನಾಪತ್ತೆ: ಕಂಪನಿ ಷೇರು ದಿಢೀರ್ ಕುಸಿತ!ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ, ಕೆಫಿ ಕಾಫಿಡೇ ಸ್ಥಾಪಕ ಹಾಗೂ ಮಾಲೀಕ ವಿಜಿ ...
ನಿಯಮ ಉಲ್ಲಂಘನೆ: ಮೊಬಿಕ್ವಿಕ್, ಹಿಪ್ ಬಾರ್ ಕಂಪೆನಿಗಳಿಗೆ 26 ಲಕ್ಷ ರೂ. ದಂಡಆನ್ಲೈನ್ ಪಾವತಿ ಕಂಪೆನಿ ಒನ್ ಮೊಬಿಕ್ ವಿಕ್ ಸಿಸ್ಟಮ್ಸ್ ಮತ್ತು ಹಿಪ್ ಬಾರ್ ಮೇಲೆ ರಿಸರ್ವ್ ಬ್ಯಾಂಕ್ ...
ಆಗಸ್ಟ್ 1ರಿಂದ ಎಸ್ ಬಿಐ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಇಳಿಕೆದೇಶದ ಮುಂಚೂಣಿಯ ಸಾರ್ವಜನಿಕ ವಲಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ 1ರಿಂದ ...
ಶಿಕ್ಷಕನಾಗಿದ್ದ ಬೈಜು ರವೀಂದ್ರನ್ ಈಗ ಭಾರತದ ಹೊಸ ಬಿಲಿಯನೇರ್!ಒಬ್ಬ ಸಾಮಾನ್ಯ ಶಿಕ್ಷಕರಾಗಿದ್ದ ಬೈಜು ರವೀಂದ್ರನ್ ಅವರು ಈಗ ಭಾರತದ ಹೊಸ ಬಿಲಿಯನೇರ್ ಆಗಿ ಉದಯಿಸಿದ್ದು, ಅವರು...
ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆ ದರ ಶೇ.5ಕ್ಕೆ ಇಳಿಸಿದ ಜಿಎಸ್ ಟಿ ಮಂಡಳಿವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆ ದರವನ್ನು ಶೇಕಡಾ 12ರಿಂದ ಶೇಕಡಾ 5ಕ್ಕೆ ತಗ್ಗಿಸಲು ...
ಆದಾಯ ತೆರಿಗೆ ವಿವರ ಸಲ್ಲಿಸುವ ದಿನಾಂಕ ಆಗಸ್ಟ್ 31ಕ್ಕೆ ವಿಸ್ತರಣೆ2018-19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು(ಐಟಿಆರ್) ಸಲ್ಲಿಸುವ ಅವಧಿಯನ್ನು ...
ಅಕ್ರಮ ಹಣ ವರ್ಗಾವಣೆ: ಬೋಸ್ನಿಯಾದಲ್ಲಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅರೆಸ್ಟ್ವಿಶ್ವ ಖ್ಯಾತಿಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅವರನ್ನು ಬೋಸ್ನಿಯಾದಲ್ಲಿ ಬಂಧಿಸಲಾಗಿದೆ.;
ಕ್ರಿಪ್ಟೊ ಕರೆನ್ಸಿ ವಹಿವಾಟು ನಡೆಸುವವರೇ ಹುಷಾರ್, ಜೈಲು ಪಾಲಾಗುವ ಸಾಧ್ಯತೆಖಾಸಗಿಯಾಗಿ ಚಲಾವಣೆಯಲ್ಲಿರುವ ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸುವಂತೆ ...
ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್ಟಿ ರದ್ದುಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್ಟಿ)
ಸೂಪರ್ ಶ್ರೀಮಂತರ ಮೇಲಿನ ತೆರಿಗೆಯಿಂದ ಬಡವರಿಗೆ ನೆರವು: ನಿರ್ಮಲಾ ಸೀತಾರಾಮನ್ಸೂಪರ್ ಶ್ರೀಮಂತರ ಮೇಲೆ ಹೇರಲಾಗಿರುವ ತೆರಿಗೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದು, ಬಡವರಿಗೆ ನೆರವಾಗಲು ಕೈಜೋಡಿಸಬೇಕಾದ ಜವಾಬ್ದಾರಿ
ಉಡಾನ್ ಅಡಿಯಲ್ಲಿ ಕಾರ್ಯಾಚರಣಾ ಮಾರ್ಗಗಳ ಸಂಖ್ಯೆ 186 ಕ್ಕೇರಿಕೆಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ 12 ಹೊಸ ಮಾರ್ಗಗಳು ಇತ್ತೀಚೆಗೆ ಕಾರ್ಯಾರಂಭ ಮಾಡಿವೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!