ಆದಾಗ್ಯೂ, ಸುಹೈಲ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಬಗ್ಗೆ ಐಐಎಫ್‌ಎ ಪ್ರಶಸ್ತಿ ಪ್ರಕಟ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್, ಆತ ಅನುಚಿತವಾಗಿ ವರ್ತಿಸಿಲ್ಲ. ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ನನ್ನ ಅಪ್ಪನ ಮುಂದೆ ಮೈಕ್ ಇಟ್ಟು ಕ್ಯಾಮೆರಾ ಫೋಕಸ್ ಮಾಡಿ ನನ್ನ ಮದುವೆ ಯಾವಾಗ ಎಂದು ಕೇಳಿದರೆ ಏನು ಹೇಳಬೇಕು? ಅವರಿಗೆ 80 ವರ್ಷ, ಇದೆಲ್ಲಾ ಏನು?