ಭಾವಪರವಶರಾದ ಶ್ರದ್ಧಾ ಮತ್ತು ಸಿದ್ಧಾಂತ್ ಕಪೂರ್

ಅಪೂರ್ವ ಲಖಿಯಾ ಅವರ ಹಸೀನಾ ಚಿತ್ರದಲ್ಲಿ ಒಡ ಹುಟ್ಟಿದವರಾದ ಶ್ರದ್ಧಾ ಮತ್ತು ಸಿದ್ಧಾಂತ್ ಕಪೂರ್...
ಶ್ರದ್ಧಾ ಮತ್ತು ಸಿದ್ಧಾಂತ್ ಕಪೂರ್
ಶ್ರದ್ಧಾ ಮತ್ತು ಸಿದ್ಧಾಂತ್ ಕಪೂರ್
Updated on: 
ಅಪೂರ್ವ ಲಖಿಯಾ ಅವರ ಹಸೀನಾ ಚಿತ್ರದಲ್ಲಿ ಒಡ ಹುಟ್ಟಿದವರಾದ ಶ್ರದ್ಧಾ ಮತ್ತು ಸಿದ್ಧಾಂತ್ ಕಪೂರ್ ನಟಿಸುತ್ತಿದ್ದು, ಇಲ್ಲಿ ಕೂಡ ಅವರು ಮೊದಲ ಸಲ ಒಡಹುಟ್ಟಿದವರಾಗಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶವೊಂದರಲ್ಲಿ ನಟಿಸುತ್ತಿರುವಾಗ ಈ ಇಬ್ಬರು ಕಲಾವಿದರು ಎಷ್ಟರ ಮಟ್ಟಿಗೆ ತನ್ಮಯರಾಗಿದ್ದರು ಮತ್ತು ಪಾತ್ರಕ್ಕೆ ಜೀವ ತುಂಬಿದ್ದರೆಂದರೆ ನಿಜಕ್ಕೂ ಕಣ್ಣಲ್ಲಿ ನೀರು ಬಂದು ಅತ್ತರು.
ಹಸೀನಾ 2017ರಲ್ಲಿ ಒಂದು ಉತ್ತಮ ಮತ್ತು ನೋಡಬಹುದಾದ ಚಿತ್ರವಾಗುವುದರಲ್ಲಿ ಸಂಶಯವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com