ನನ್ನ ಬಳಿಕ ಬಿಕಿನಿಯಲ್ಲಿ ಸೆಕ್ಸಿ ಮೈಮಾಟ ಹೊಂದಿರುವುದು ಸುಹಾನ್ ಖಾನ್: ಪೂನಂ ಪಾಂಡೆ

ಬಾಲಿವುಡ್ ಮಾಡೆಲ್, ಮಾದಕ ಚೆಲುವು ಪೂನಂ ಪಾಂಡೆ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋವನ್ನು ಶೇರ್ ಮಾಡಿದ್ದು...
ಪೂನಂ ಪಾಂಡೆ, ಸುಹಾನ್ ಖಾನ್
ಪೂನಂ ಪಾಂಡೆ, ಸುಹಾನ್ ಖಾನ್
ಮುಂಬೈ: ಬಾಲಿವುಡ್ ಮಾಡೆಲ್, ಮಾದಕ ಚೆಲುವು ಪೂನಂ ಪಾಂಡೆ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋವನ್ನು ಶೇರ್ ಮಾಡಿದ್ದು ನನ್ನ ಬಳಿಕ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವುದು ಸುಹಾನ್ ಖಾನ್ ಎಂದು ಹೇಳಿಕೊಂಡಿದ್ದಾರೆ. 
ಇಟಲಿ ಪ್ರವಾಸದಲ್ಲಿರುವ ಶಾರೂಕ್ ಖಾನ್ ಕುಟುಂಬ ತಮ್ಮ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದು ಇದರಲ್ಲಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋ ಸಖತ್ ವೈರಲ್ ಆಗಿತ್ತು. 
ಇದೇ ಫೋಟೋದ ಜೊತೆಗೆ ತನ್ನ ಅರೆನಗ್ನ ಫೋಟೋವನ್ನು ಪೂನಂ ಪಾಂಡೆ ತಮ್ಮ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದು ಅದರ ಕೆಳಗೆ ನನ್ನ ಬಳಿಕ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವ ಹುಡುಗಿ ಅಂದರೆ ಶಾರೂಖ್ ಪುತ್ರಿ ಸುಹಾನ್ ಖಾನ್. ಈ ಹುಡುಗಿ ಆಕರ್ಷಕ ಮೈಮಾಟವನ್ನು ಹೊಂದಿದ್ದಾಳೆ ಎಂದು ಬರೆದುಕೊಂಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com