ತನ್ನ ಹಾಟ್ ಫೋಟೋ ಲೈಕ್ ಮಾಡುವ ಅಭಿಮಾನಿಗಳಿಗೆ ಪೂನಂ ಪಾಂಡೆಯಿಂದ ಹಾಟೆಸ್ಟ್ ಗಿಫ್ಟ್!

ಬಾಲಿವುಡ್ ನಟಿ ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಟ್ ಫೋಟೋಗಳನ್ನು ಹಾಕಿದ್ದು ಈ ಫೋಟೋಗಳನ್ನು ಲೈಕ್ ಮಾಡುವವರಿಗೆ ಹಾಟ್ ಗಿಫ್ಟ್ ನೀಡಲಿದ್ದಾರೆ.
ಪೂನಂ ಪಾಂಡೆ
ಪೂನಂ ಪಾಂಡೆ
Updated on
ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ತಮ್ಮ  ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಟ್ ಫೋಟೋಗಳನ್ನು ಹಾಕಿದ್ದು ಈ ಫೋಟೋಗಳನ್ನು ಲೈಕ್ ಮಾಡುವವರಿಗೆ ಹಾಟ್ ಗಿಫ್ಟ್ ನೀಡಲಿದ್ದಾರೆ. 
ತಮ್ಮ ಮೂರು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿರುವ ಪೂನಂ ಅದಕ್ಕೆ ನನ್ನ ಕೊನೆಯಲ್ಲಿರುವ ಮೂರು ಪೋಸ್ಟ್ ಲೈಕ್ ಮಾಡಿ. ನಾನು ನಿಮಗೆ ಹಾಟ್ ಗಿಫ್ಟ್ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. 
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪೂನಂ ಪಾಂಡೆ ತಮ್ಮ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೇಡಿಸಿದ್ದು ಇದೀಗ ತಮ್ಮ ಪೋಸ್ಟ್ ಲೈಕ್ ಮಾಡುವವರಿಗೆ ಹಾಟ್ ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ.

;)

A post shared by Poonam Pandey (@ipoonampandey) on

Gift for you ❤️

A post shared by Poonam Pandey (@ipoonampandey) on

Real girls aren’t perfect. Perfect girls aren’t real. ❤️

A post shared by Poonam Pandey (@ipoonampandey) on

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com