ಸ್ಪೈಸಿ ಪೆಪ್ಪರ್ ಚಿಕನ್ ತಿಂದು ಹೊಟ್ಟೆ ಹಿಡಿದುಕೊಂಡು ಒದ್ದಾಡಿ, ಕಣ್ಣೀರಿಟ್ಟ ಪ್ರಿಯಾಂಕಾ ಚೋಪ್ರಾ, ವಿಡಿಯೋ ವೈರಲ್!

Priyanka Chopra took dangerously hot spicy chicken wings challenge
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Updated on: 

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸ್ಪೈಸಿ ಪೆಪ್ಪರ್ ಚಿಕನ್ ತಿಂದು ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪ್ರಿಯಾಂಕಾ ಚೋಪ್ರಾ ಅಭಿನಯದ ದಿ ಸ್ಕೈ ಈಸ್ ಪಿಂಕ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ಎನ್ಬಿಸಿ ಪ್ರೈಮ್ ಟೈಮ್ ಟಾಕ್ ಶೋನಲ್ಲಿ ಜಿಮ್ಮಿ ಫಾಲೋನ್ ಜೊತೆ ಪ್ರಿಯಾಂಕಾ ಭಾಗವಹಿಸಿದ್ದರು. 

ಈ ವೇಳೆ ಪ್ರಿಯಾಂಕಾ ಮತ್ತು ಜಿಮ್ಮಿ ಸ್ಪೈಸಿ ಪೆಪ್ಪರ್ ಚಿಕನ್ ತಿನ್ನುವ ಸ್ಪರ್ಧೆ ನಡೆಸಿದ್ದು ಇದರಲ್ಲಿ ಇಬ್ಬರು ಚಿಕನ್ ತಿಂದು ಖಾರವನ್ನು ತಡೆದುಕೊಳ್ಳಲಾಗದೆ ಒದ್ದಾಡಿದರು. ಇನ್ನು ಕಣ್ಣೀನಲ್ಲಿ ನೀರು ಜಿನುಗುತ್ತಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com