ಸೋನು ಸೂದ್ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ'!

2020 ರ  ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಬಾಲಿವುಡ್ ನಟ ಸೋನು ಸೂದ್ ಆಯ್ಕೆಯಾಗಿದ್ದಾರೆ. ಸೋನು ಸೂದ್ ಅವರನ್ನು ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಹೆಸರಿಸಿದೆ.
ಸೋನು ಸೂದ್

ಪೆಟಾ ಇಂಡಿಯಾ ಟ್ವಿಟ್ಟರ್ ಪುಟದಲ್ಲಿ ಈ ಘೋಷಣೆ ಮಾಡಲಾಗಿದೆ.

ಪುರುಷ ವಿಭಾಗದಲ್ಲಿ ಸೂದ್ ಈ ಸ್ಥಾನ ಪಡೆದಿದ್ದರೆ ಮಹಿಳಾ ವಿಭಾಗದಲ್ಲಿ ನಟ ಶ್ರದ್ಧಾ ಕಪೂರ್ ಹಾಟೆಸ್ಟ್ ವೆಜಿಟೇರಿಯನ್  ಸೆಲೆಬ್ರಿಟಿ ಎನಿಸಿದ್ದಾರೆ.

ಇನ್ನು ತಾವು ಹಾಟೆಸ್ಟ್ ವೆಜಿಟೇರಿಯನ್  ಸೆಲೆಬ್ರಿಟಿ ಆಗಿರುವ ಬಗ್ಗೆ ಖುಷಿ ಹಂಚಿಕೊಂಡ ಸೋನು ಸೂದ್ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

"ಧನ್ಯವಾದಗಳು ಪೆಟಾ ಇಂಡಿಯಾ" ಸೂದ್ ಚಿತ್ರದ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com