'ನಾಯಕಿ'ಯಲ್ಲಿ ಗಾಯಕಿಯಾದ ತ್ರಿಶಾ

ತಮಿಳು, ಕನ್ನಡ, ತೆಲುಗು, ಮಲಯಾಳಂನಲ್ಲಿ ಮಿಂಚಿದ ನಟಿ ತ್ರಿಶಾ ಈಗ ಗಾಯಕಿಯಾಗಿದ್ದಾರೆ. ನಾಯಕಿ ಎಂಬ ತಮಿಳು...
ತ್ರಿಶಾ
ತ್ರಿಶಾ
ಚೆನ್ನೈ: ತಮಿಳು, ಕನ್ನಡ, ತೆಲುಗು, ಮಲಯಾಳಂನಲ್ಲಿ ಮಿಂಚಿದ ನಟಿ ತ್ರಿಶಾ ಈಗ ಗಾಯಕಿಯಾಗಿದ್ದಾರೆ. ನಾಯಕಿ ಎಂಬ ತಮಿಳು ಚಿತ್ರಕ್ಕಾಗಿ ಭಯಂ ಎಂಬ ಹಾಡೊಂದನ್ನು ಹಾಡುವ ಮೂಲಕ ತ್ರಿಶಾ ಗಾಯಕಿ ಪಟ್ಟಕ್ಕೇರಿದ್ದಾರೆ. 
ಗೋವರ್ಧನ್ ರೆಡ್ಡಿ ನಿರ್ದೇಶನದ ಗಿರಿಧರ್ ಮಾಮಿಡಿಪಳ್ಳಿ ಮತ್ತು ರಾಜ್ ಕುಂದ್‌ಕಿರಿ ನಿರ್ಮಾಣದ ಸಿನಿಮಾವಾಗಿದೆ ನಾಯಕಿ . ಹಾರರ್ ಕಾಮಿಡಿ ಚಿತ್ರ ನಾಯಿಕದಲ್ಲಿ ರಘು ಕುಂಚೇ ಸಂಗೀತ ನಿರ್ದೇಶನದಲ್ಲಿ ತ್ರಿಶಾ ಈ ಹಾಡು ಹಾಡಿದ್ದಾರೆ. 
ನಟ ನಟಿಯರೇ ತಮ್ಮ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡುವುದು ಈಗಿನ ಟ್ರೆಂಡ್ ಆಗಿದ್ದು, ತ್ರಿಶಾ ಕೂಡಾ ಈಗ ಅದೇ ಹಾದಿಯಲ್ಲಿ ಸಾಗಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com