ನಟ ರಜನಿಕಾಂತ್ ಭೇಟಿ ಮಾಡಿದ ಥಾಯ್ಲೆಂಡ್ ರಾಜಕುಮಾರಿ

ಥಾಯ್ಲೆಂಡ್ ರಾಜಕುಮಾರಿ ಮಮ್ ಲೂವಾಂಗ್ ರಾಜದರಶ್ರೀ ಜಯನ್ಕುರಾ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರನ್ನು ಭೇಟಿ ..
ರಜನಿಕಾಂತ್
ರಜನಿಕಾಂತ್
Updated on

ಚೆನ್ನೈ:  ಥಾಯ್ಲೆಂಡ್ ರಾಜಕುಮಾರಿ ಮಮ್ ಲೂವಾಂಗ್ ರಾಜದರಶ್ರೀ ಜಯನ್ಕುರಾ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.

ಥಾಯ್ಲೆಂಡ್ ರಾಜಕುಮಾರಿ ಮಮ್ ಲೂವಾಂಗ್ ರಾಜದರಶ್ರೀ ಜಯನ್ಕುರಾ, ರಜನಿಕಾಂತ್ ಅವರನ್ನು ಭೇಟಿ ಮಾಡಿ ಥಾಯ್ಲೆಂಡ್ ನಲ್ಲಿರುವ ರಜನಿ ಅಭಿಮಾನಿಗಳ ಕುರಿತು ಮಾತನಾಡಿದ್ದಾರೆ. ಥಾಯ್ಲೆಂಡ್ ನಲ್ಲಿನಿಮಗೆ ಆಪಾರ ಅಭಿಮಾನಿ ಬಳಗವಿದೆ ಎಂಬುದನ್ನು ರಾಜಕುಮಾರಿ ತಮ್ಮ ಭೇಟಿ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಗೊಂಡ ಸೂಪರ್ ಹಿಟ್ ಆದ ‘ಕಬಾಲಿ’ ಚಿತ್ರ ಕೂಡಾ ಮಲೇಶಿಯಾ, ಥಾಯ್ಲೆಂಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆದಿದೆ. ಸುಮಾರು 30 ನಿಮಿಷಗಳ ಭೇಟಿಯಲ್ಲಿ ಹಲವು ವಿಷಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com