ಸಾಮಿ 2 ಚಿತ್ರದಿಂದ ತ್ರಿಶಾ ಕೃಷ್ಣನ್ ಔಟ್

ಕಾಲಿವುಡ್ ನಲ್ಲಿ 2003ರಲ್ಲಿ ಬಿಡುಗಡೆಯಾಗಿದ್ದ ವಿಕ್ರಮ್ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ಬ್ಲಾಕ್ಸ್ ಬಸ್ಟರ್ ಸಾಮಿ ಚಿತ್ರದ ಸಿಕ್ವೇಲ್ ನಿಂದ ತ್ರಿಶಾ ಹೊರಬಂದಿದ್ದಾರೆ...
Trisha Krishnan
Trisha Krishnan
Updated on: 
ಕಾಲಿವುಡ್ ನಲ್ಲಿ 2003ರಲ್ಲಿ ಬಿಡುಗಡೆಯಾಗಿದ್ದ ವಿಕ್ರಮ್ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ಬ್ಲಾಕ್ಸ್ ಬಸ್ಟರ್ ಸಾಮಿ ಚಿತ್ರದ ಸಿಕ್ವೇಲ್ ನಿಂದ ತ್ರಿಶಾ ಹೊರಬಂದಿದ್ದಾರೆ. 
ಸಾಮಿ 2 ಚಿತ್ರದಿಂದ ಹೊರಬಂದಿರುವುದಾಗಿ ಸ್ವತಃ ತ್ರಿಶಾ ಅವರೇ ಟ್ವೀಟ್ ಮಾಡಿದ್ದು ಸೃಜನಶೀಲತೆ ವ್ಯತ್ಯಾಸಗಳಿಂದ ನಾನು ಚಿತ್ರದಿಂದ ಹೊರಬಂದಿದ್ದು ಚಿತ್ರ ತಂಡಕ್ಕೆ ಶುಭಾವಾಗಲಿ ಎಂದು ಟ್ವೀಟಿಸಿದ್ದಾರೆ.
ಸಾಮಿ ಚಿತ್ರದಲ್ಲಿ ವಿಕ್ರಮ್ ಪತ್ನಿಯಾಗಿ ತ್ರಿಶಾ ಅವರು ಅಭಿನಯಿಸಿದ್ದರು. ಕಾಲಿವುಡ್ ನ ಖ್ಯಾತ ನಿರ್ದೇಶಕ ಹರಿ ಸಾಮಿ 2 ಚಿತ್ರವನ್ನು ನಿರ್ದೇಶಿಸುತ್ತಿದ್ದು ತ್ರಿಶಾ ಅವರ ಜಾಗಕ್ಕೆ ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಜತೆಗೆ ವಿಲನ್ ಪಾತ್ರದಲ್ಲಿ ಬಾಬಿ ಸಿಂಹ ಅಭಿನಯಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com