ಕೆಜಿಎಫ್ ಒಂದು ಪವರ್ ಫುಲ್ ಕಥೆ,ರಾಕಿ ಮಾಡುವ ಪ್ರತಿ ಕೆಲಸ, ಆತ ಸಾಗುವ ದಾರಿ, ಎಲ್ಲವೂ ರಾಕಿಯ ಮೇಲಿನ ಕಥೆ, ಪ್ರಭಾವಶಾಲಿಯಾದವರು ಇತಿಹಾಸ ಹೊಂದಿರುತ್ತಾರೆ, ಯಾರೂ 40 ದಿನಗಳಲ್ಲಿ ಎದ್ದು ಪವರ್ ಫುಲ್ ಆಗಲು ಸಾಧ್ಯವಿಲ್ಲ, ಅದು ಬಾಲ್ಯದಿಂದಲೇ ಬರಬೇಕು, ಒಬ್ಬನ ದುರಾಸೆ, ಮಹಾತ್ವಾಕಾಂಕ್ಷೆ ಸಾರ್ವರ್ತಿಕ ಕಥೆ ಇದಾಗಿದೆ.