ಸಮಂತಾ
ಸಿನಿಮಾ ಸುದ್ದಿ
ಕನ್ನಡದ ಯೂಟರ್ನ್ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್‌ನಲ್ಲಿ ಸಮಂತಾ ಬ್ಯುಸಿ!
ಮದುವೆ ನಂತರ ವೃತ್ತಿ ಬದುಕಿಗೆ ಮರಳಿರುವ ನಟಿ ಸಮಂತಾ ಅಕ್ಕಿನೇನಿ ಕನ್ನಡದ ಸೂಪರ್ ಹಿಟ್ ಯೂಟರ್ನ್ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ ನಲ್ಲಿ...
ಚೆನ್ನೈ: ಮದುವೆ ನಂತರ ವೃತ್ತಿ ಬದುಕಿಗೆ ಮರಳಿರುವ ನಟಿ ಸಮಂತಾ ಅಕ್ಕಿನೇನಿ ಕನ್ನಡದ ಸೂಪರ್ ಹಿಟ್ ಯೂಟರ್ನ್ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ ನಲ್ಲಿ ತೊಡಗಿಕೊಳ್ಳಲಿದ್ದಾರೆ.
2018. ಎಲ್ಲವೂ ನನಗೆ ಬೇಕು! ಪವನ್ ಕುಮಾರ್ ನಿರ್ದೇಶನದ ಯೂಟರ್ನ್ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ ಚಿತ್ರೀಕರಣ ಫೆಬ್ರವರಿಯಿಂದ ಪ್ರಾರಂಭಗೊಳ್ಳಲಿದೆ. ನಿಮ್ಮ ಬೆಂಬಲಕ್ಕೆ ನಾನು ಚಿರಋಣಿ ಎಂದು ಟ್ವೀಟ್ ಮಾಡಿದ್ದಾರೆ.
2018 ❤️Everything I want !! Shoot begins in Feb for @pawanfilms #Uturn #Tamil and #Telugu , produced by Srinivasaa silver screen
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ