ಸ್ಯಾಂಡಲ್ವುಡ್
'ಕನ್ನಡ ನನ್ನ ಉಸಿರು, ಕನ್ನಡಿಗರೇ ನನ್ನ ಬಂಧುಗಳು': ಪುತ್ರರಾದ ಗುರುರಾಜ್, ಯತಿರಾಜ್ ನಿರ್ದೇಶನದ 'ಭರತ' ಚಿತ್ರದಲ್ಲಿ ನಟ ಜಗ್ಗೇಶ್!
ಇದಲ್ಲದೆ, ಜಗ್ಗೇಶ್ ನಾಗರಾಜ್ ಪೀಣ್ಯ ನಿರ್ದೇಶನದ ಮತ್ತೊಂದು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಚಿತಾ ರಾಮ್ ಅವರೊಂದಿಗೆ ನಟಿಸಲಿದ್ದಾರೆ. ಈ ಮೂಲಕ ಇಬ್ಬರೂ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
'ನನ್ನ ತಂದೆಗೆ ಮುಳಬಾಗಿಲು ಕಡ್ಡಾಯ ನಿಲ್ದಾಣವಾಗಿತ್ತು': ಬೃಂದಾವಿಹಾರಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್
ನಿಜವಾದ ಸ್ನೇಹ ಮತ್ತು ಸೌಹಾರ್ದತೆಯಿಂದ ಹುಟ್ಟಿದ ಯೋಜನೆಗಳಿಗೆ ಸಂಪೂರ್ಣ ಬೆಂಬಲ ಬೇಕು. ಬೃಂದಾವಿಹಾರಿ ದೊಡ್ಡ ಪರದೆಗೆ ಬಂದಾಗ ಅದನ್ನು ಬೆಂಬಲಿಸುವಂತೆ ಅಭಿಮಾನಿಗಳನ್ನು ಒತ್ತಾಯಿಸಿದರು.
ಮೊದಲ ಬಾರಿಗೆ ನಟ ಜಗ್ಗೇಶ್ಗೆ ರಚಿತಾ ರಾಮ್ ಜೋಡಿ; ಮುಂಬರುವ ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್!
ಪದೇ ಪದೇ, ಭೂತಯ್ಯನ ಮೊಮ್ಮೊಗ ಅಯ್ಯು ಮತ್ತು ನಮಕ್ ಹರಾಮ್ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ ಅವರು ಸದ್ಯ ನಿರೂಪ್ ಭಂಡಾರಿ ನಟನೆಯ 'ಅತಿಕಾಯ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
'ಸಿದ್ಲಿಂಗು' ಖ್ಯಾತಿಯ ವಿಜಯ ಪ್ರಸಾದ್ ನಿರ್ದೇಶನದ ಹೊಸ ಚಿತ್ರದಲ್ಲಿ ರಚಿತಾ ರಾಮ್; ನಾಯಕನಿಗಾಗಿ ಹುಡುಕಾಟ!
ವಿಜಯ ಪ್ರಸಾದ್ ಅವರೊಂದಿಗೆ ರಚಿತಾ ರಾಮ್ ಕೈಜೋಡಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ವೈಯಕ್ತಿಕ ಬಾಂಧವ್ಯಗಳ ಸುತ್ತ ಹೆಣೆಯಲಾದ, ಮನಮುಟ್ಟುವ ಹಾಗೂ ಪ್ರೇಮಕಥೆ ಎಂದು ಬಣ್ಣಿಸಲಾಗಿದೆ.

ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ ತಾರಕಕ್ಕೆ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ
ನಟ ಧನ್ವೀರ್ ಅವರು ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.
ನಟನೆಯಿಂದ ನಿರ್ದೇಶನದತ್ತ 'ಟಗರು ಪುಟ್ಟಿ' ಮಾನ್ವಿತಾ ಕಾಮತ್; ಪ್ರಮುಖ ಪಾತ್ರದಲ್ಲಿ ರಚಿತಾ ರಾಮ್!
ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಶೇಷ ಕಾಳಜಿ ವಹಿಸುವ ನಟಿ ರಚಿತಾ ರಾಮ್, ಪಾತ್ರಾಧಾರಿತ ಕಂಟೆಂಟ್ ಒಂದಕ್ಕಾಗಿ ಮಾನ್ವಿತಾ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ.
'ಕೆಂಪಾಂಬುಧಿ' ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ನಟ ಪ್ರೇಮ್; ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧ!
ಪ್ರೇಮ್ ಜೊತೆಗೆ ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸಿದ್ದರೆ, ಸಂಯುಕ್ತಾ ಹೊರ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗ್ಲಾಮರ್ ಹಿಂದಿನ ಕಹಿ ಸತ್ಯ! ‘ಸಹಿ ಹಾಕುವ ಮುನ್ನ ಒಂದು ಮಾತು, ಹಾಕಿದ ಮೇಲೆ ಇನ್ನೊಂದು!’: ಕರಾಳ ಮುಖ ಬಿಚ್ಚಿಟ್ಟ ನಟಿ ತಪಸ್ವಿನಿ ಪೂಣಚ್ಚ
ಅವಕಾಶಗಳ ಹುಡುಕಾಟದ ನಡುವೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ಸ್ವಾಭಿಮಾನ ಮತ್ತು ವೈಯಕ್ತಿಕ ಆಯ್ಕೆಗಳನ್ನೂ ಉಳಿಸಿಕೊಳ್ಳಬೇಕಾಗುತ್ತದೆ.

'ಪ್ರೇಮದ ಊರಲಿ' ಖ್ಯಾತಿಯ ತಪಸ್ವಿನಿ ಪೂಣಚ್ಚ- ಗುರುನಂದನ್ ನಟನೆಯ 'ಮಿಸ್ಟರ್ ಜಾಕ್' ಬಿಡುಗಡೆ ದಿನಾಂಕ ನಿಗದಿ!
ನಿರ್ದೇಶಕ ಸುಮಂತ್ ಗೌಡ ನಿರ್ದೇಶನದಲ್ಲಿ, ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸೇರಿ 'ಮಂಡಿಮನೆ ಟಾಕೀಸ್' ಬ್ಯಾನರ್ ಅಡಿಯಲ್ಲಿ 'ಮಿಸ್ಟರ್ ಜಾಕ್' ಚಿತ್ರವನ್ನು ನಿರ್ಮಿಸಿದ್ದಾರೆ.

