ರಕ್ಷಣಾ ಕಾರ್ಯಾಚರಣೆ
ಸಿನಿಮಾ ಸುದ್ದಿ
ಥಾಯ್ಲೆಂಡ್ ಗುಹೆ ರಕ್ಷಣೆ, ಸದ್ಯದಲ್ಲಿಯೇ ತೆರೆ ಮೇಲೆ
ಉತ್ತರ ಥಾಯ್ಲೆಂಡಿನ ಕಣಿವೆಯೊಂದರ ಆಳವಾದ ಗುಹೆಯೊಂದರಲ್ಲಿ ಸಿಲುಕಿ ಒಂದು ವಾರದಿಂದಲೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 12 ಶಾಲಾ ಬಾಲಕರು ಹಾಗೂ ಅವರ ಪುಟ್ಬಾಲ್ ಕೋಚ್ ರಕ್ಷಣಾ ಕಾರ್ಯಾಚರಣೆ ಸದ್ಯದಲ್ಲಿಯೇ ಚಿತ್ರವಾಗಿ ಮೂಡಿಬರಲಿದೆ.
ಥಾಯ್ಲೆಂಡ್ : ಉತ್ತರ ಥಾಯ್ಲೆಂಡಿನ ಕಣಿವೆಯೊಂದರ ಆಳವಾದ ಗುಹೆಯೊಂದರಲ್ಲಿ ಸಿಲುಕಿ ಒಂದು ವಾರದಿಂದಲೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 12 ಶಾಲಾ ಬಾಲಕರು ಹಾಗೂ ಅವರ ಪುಟ್ಬಾಲ್ ಕೋಚ್ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಸದ್ಯದಲ್ಲಿ ಚಿತ್ರವಾಗಿ ಮೂಡಿಬರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ