ಬ್ಲ್ಯಾಕ್ ಪ್ಯಾಂಥರ್ ಸಿನಿಮಾದ ಬಾಲನಟನಿಗೆ ದಿನವೊಂದಕ್ಕೆ 1,000 ಡಾಲರ್ ಸಂಭಾವನೆ!

ಬ್ಲ್ಯಾಕ್ ಪ್ಯಾಂಥರ್ ಸಿನಿಮಾದಲ್ಲಿ ಕಿಲ್ಮೊಂಗರ್ ಪಾತ್ರಧಾರಿಯ ಬಾಲ್ಯದ ಭಾಗದಲ್ಲಿ ನಟಿಸಿರುವ ಸೇಥ್ ಕಾರ್ ದಿನವೊಂದಕ್ಕೆ 1,000 ಡಾಲರ್ ಸಂಭಾವನೆ ಪಡೆಯುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ಬ್ಲ್ಯಾಕ್ ಪ್ಯಾಂಥರ್ ಸಿನಿಮಾದ ಬಾಲನಟನಿಗೆ ದಿನವೊಂದಕ್ಕೆ 1,000 ಡಾಲರ್ ಸಂಭಾವನೆ!
ಬ್ಲ್ಯಾಕ್ ಪ್ಯಾಂಥರ್ ಸಿನಿಮಾದ ಬಾಲನಟನಿಗೆ ದಿನವೊಂದಕ್ಕೆ 1,000 ಡಾಲರ್ ಸಂಭಾವನೆ!
ಲಾಸ್ ಏಂಜಲೀಸ್: ಬ್ಲ್ಯಾಕ್ ಪ್ಯಾಂಥರ್ ಸಿನಿಮಾದಲ್ಲಿ ಕಿಲ್ಮೊಂಗರ್ ಪಾತ್ರಧಾರಿಯ ಬಾಲ್ಯದ ಭಾಗದಲ್ಲಿ ನಟಿಸಿರುವ ಸೇಥ್ ಕಾರ್ ದಿನವೊಂದಕ್ಕೆ 1,000 ಡಾಲರ್ ಸಂಭಾವನೆ ಪಡೆಯುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. 
ಬ್ಲ್ಯಾಕ್ ಪ್ಯಾಂಥರ್ ಸಿನಿಮಾದಲ್ಲಿ ನಟನೆ ಮಾಡಿರುವ ಬಾಲ ನಟ ಎಷ್ಟು ದಿನಗಳು ನಟನೆ ಮಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಆತನಿಗೆ ಒಟ್ಟಾರೆ ಕನಿಷ್ಠ 7,654 ಡಾಲರ್ ಗಿಂತ ಹೆಚ್ಚು ಮೊತ್ತದ ಸಂಭಾವನೆಯ ಚೆಕ್ ನೀಡಲಾಗಿದೆ ಎಂದು  ಟಿಎಂಝೆಡ್.ಕಾಮ್ ವರದಿ ಪ್ರಕಟಿಸಿದೆ. 
ಯುವ ಕಿಲ್ಮೊಂಗರ್ ಪಾತ್ರದ ಹೊರತಾಗಿ ಸೇಥ್ ಕಾರ್ ಬಾಷ್, ನೈಟ್ ಸ್ಕ್ವಾಡ್ ಶೋ ಗಳಲ್ಲಿಯೂ ನಟಿಸಿ ಪ್ರಸಿದ್ಧಿ ಗಳಿಸಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com