‘ಈಗಾಗಲೇ ಚಿತ್ರದ ಕಥೆ ಸಿದ್ಧಗೊಂಡಿದೆ. ಡಿಸೆಂಬರ್ನಲ್ಲಿ ಪ್ರೀ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. ಮಾರ್ಚ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಚಿತ್ರದ ಕಥೆ ತುಂಬಾ ಭಿನ್ನವಾಗಿದೆ. ಉಪೇಂದ್ರ ಜತೆ ಸಿನಿಮಾ ಮಾಡುವಾಗ ಕಥೆ ದೊಡ್ಡ ಸವಾಲು. ಉಪೇಂದ್ರ ಒಬ್ಬ ಕ್ರಿಯೇಟಿವ್ ವ್ಯಕ್ತಿ, ಉಪೇಂದ್ರ ಅವರಿಗಾಗಿ ನಾನು ಸೂಪರ್ ಕಥೆ ಬರೆದಿದ್ದಾರೆ. ಇದೊಂದು ಸಾಮಾಜಿಕ ನಾಟಕ, ಸಮಾಜದ ಇಂದಿನ ಸನ್ನಿವೇಶಗಳನ್ನು ಮನಸ್ಸಿನಲ್ಲಿರಿಸಿಕೊಂಡು ಹೆಣೆದಿರುವ ಕಥೆ ಇದಾಗಿದೆ.