‘ನಿನ್ನ ಸನಿಹಕೆ’ ಎನ್ನುತ್ತಾ ಪ್ರೇಕ್ಷಕರ ಬಳಿ ಬಂದ ಡಾ ರಾಜ್ ಮೊಮ್ಮಗಳು,!

ಕನ್ನಡದ ಕಣ್ಮಣಿ, ಪದ್ಮಭೂಷಣ ಡಾ ರಾಜ್ ಕುಮಾರ್ ಕಲಾ ರಸಿಕರು ಎಂದಿಗೂ ಮರೆಯಲಾಗದ ಅದ್ಭುತ ವ್ಯಕ್ತಿತ್ವ ಶಿವರಾಜ್, ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅದೇ ಪರಂಪರೆ....
‘ನಿನ್ನ ಸನಿಹಕೆ’
‘ನಿನ್ನ ಸನಿಹಕೆ’
Updated on
ಕನ್ನಡದ ಕಣ್ಮಣಿ, ಪದ್ಮಭೂಷಣ ಡಾ ರಾಜ್ ಕುಮಾರ್ ಕಲಾ ರಸಿಕರು ಎಂದಿಗೂ ಮರೆಯಲಾಗದ ಅದ್ಭುತ ವ್ಯಕ್ತಿತ್ವ ಶಿವರಾಜ್, ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅದೇ ಪರಂಪರೆ ಮುಂದುವರಿಸುತ್ತ, ತಮ್ಮ ಮಕ್ಕಳನ್ನೂ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಇದೀಗ ಈ ಸರದಿ ಅವರ ಮೊಮ್ಮಗಳದ್ದು
ಹೌದು, ಜನಪ್ರಿಯ ನಟ ರಾಮ್ ಕುಮಾರ್ ಹಾಗೂ ಡಾ ರಾಜ್ ಪುತ್ರಿ ಪೂರ್ಣಿಮಾ ಅವರ ಮಗಳಾದ  ಧನ್ಯಾ ರಾಮ್ ಕುಮಾರ್ ‘ನಿನ್ನ ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಚಿತ್ರ ಇದೇ 19ರಂದು ಮುಹೂರ್ತ ನೆರವೇರಿಸಿಕೊಳ್ಳಲಿದ್ದು, ಇಂದು ಚಿತ್ರದ ಟೈಟಲ್ ಮತ್ತು ಬ್ಯಾನರ್ ಲೋಕಾರ್ಪಣೆಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com