ಸಿಂಗ ಸಿನಿಮಾ ಪೋಸ್ಟರ್
ಸಿಂಗ ಸಿನಿಮಾ ಪೋಸ್ಟರ್

ಚಿರಂಜೀವಿ ಸರ್ಜಾ ನಟನೆಯ ಸಿಂಗ ಸಿನಿಮಾದಲ್ಲಿ ಖಳನಾಯಕನಾಗಿ ರವಿಶಂಕರ್

ವಿಜಯ್ ಕಿರಣ್ ನಿರ್ದೇಶನ ಚಿರಂಜೀವಿ ಸರ್ಜಾ ನಟನೆಯ ಸಿಂಗ ಸಿನಿಮಾ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಖಳನಾಯಕನ ಪಾತ್ರದಲ್ಲಿ ರವಿಶಂಕರ್ ಶೂಟಿಂಗ್ ಸೆಟ್ ಗೆ
ವಿಜಯ್ ಕಿರಣ್ ನಿರ್ದೇಶನ ಚಿರಂಜೀವಿ ಸರ್ಜಾ ನಟನೆಯ ಸಿಂಗ ಸಿನಿಮಾ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಖಳನಾಯಕನ ಪಾತ್ರದಲ್ಲಿ  ರವಿಶಂಕರ್ ಶೂಟಿಂಗ್ ಸೆಟ್ ಗೆ ಹಾಜರಾಗಿದ್ದಾರೆ.
ಮೂರನೇ ಬಾರಿಗೆ  ಚಿರಂಜೀವಿ ಸರ್ಜಾ ಮತ್ತು ರವಿಶಂಕರ್ ಮೂರನೇ ಬಾರಿಗೆ ಮತ್ತೆ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.ವರದನಾಯಕ  ಮತ್ತು ರಾಮ್ ಲೀಲಾ ನಂತರ ಸಿಂಗದಲ್ಲಿ ಮತ್ತೆ ಒಟ್ಟಾಗಿದ್ದಾರೆ.
ಚಿರಂಜೀವಿ ಸರ್ಜಾ. ಚಿತ್ರದ ಹೆಸರೇ ಸಿಂಗ ಅಂತಿರುವಾಗ ಚಿರು ಲುಕ್‌,ಮ್ಯಾನರಿಸಂ ಕೂಡ ಅಷ್ಟೇ ಖಡಕ್‌ ಆಗಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಸಿಂಗ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಉದಯ್ ಮೆಹ್ತಾ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com