ವಿಭಿನ್ನತೆ, ಪ್ರತಿಭೆಯಲ್ಲಿ ನನಗೆ ನಂಬಿಕೆ: ಮಯೂರಿ ಕಾಯತ್ರಿ

ವೈವಿಧ್ಯತೆ ಮತ್ತು ಪ್ರತಿಭೆಯಲ್ಲಿ ಮಯೂರಿ ಕಾಯತ್ರಿ ನಂಬಿಕೆ ಇಟ್ಟುಕೊಂಡಿದ್ದಾರೆ. ಪಿಎ ಮುನೇಶ್ ಗೌಡ ನಿರ್ಮಾಣದ ...
ಮಯೂರಿ ಕಾಯತ್ರಿ
ಮಯೂರಿ ಕಾಯತ್ರಿ
Updated on
ವೈವಿಧ್ಯತೆ ಮತ್ತು ಪ್ರತಿಭೆಯಲ್ಲಿ ಮಯೂರಿ ಕಾಯತ್ರಿ ನಂಬಿಕೆ ಇಟ್ಟುಕೊಂಡಿದ್ದಾರೆ. ಪಿಎ ಮುನೇಶ್ ಗೌಡ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ.
ವೇಶ್ಯೆ
ರೋಮಿಯೋ, ಸ್ಟೈಲ್ ಕಿಂಗ್, ಜೂಮ್, ಚಡ್ಡಿ ದೋಸ್ತ್ ಮತ್ತು ಆರೆಂಜ್ ಸಿನಿಮಾಗಳಲ್ಲಿ ಸಂಭಾಷಣೆ ಬರೆದಿರುವ ನಟರಾಜ್ ಗುರುಪ್ರಸಾದ್ ಮತ್ತು ಪ್ರಶಾಂತ್ ರಾಜ್ ಅವರಡಿಯಲ್ಲಿ ಕೆಲಸ ಮಾಡಿದ್ದಾರೆ. ಅಗಸ್ತ್ಯ ಕ್ರಿಯೇಷನ್ ನಲ್ಲಿ ಮೂಡಿಬರುತ್ತಿದೆ.
ಇಲ್ಲಿ ನನ್ನದು ವಿಭಿನ್ನ ಸವಾಲಿನ ಪಾತ್ರ, ಚಿತ್ರದ ಪಾತ್ರ ನನಗೆ ಇಷ್ಟವಾಯಿತು. ಅದಕ್ಕಾಗಿ ಒಪ್ಪಿಕೊಂಡೆ. ಇದು ನಿಜ ಬದುಕಿಗೆ ಅತ್ಯಂತ ಹತ್ತಿರವಾಗಿದೆ.ತುಂಬಾ ಸೂಕ್ಷ್ಮ ವಿಚಾರವನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ ಎಂದರು ಮಯೂರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com