'ಮತ್ತೇರಿಸುವ ನೃತ್ಯ'ದೊಂದಿಗೆ ಟಿಕ್ ಟಾಕ್ ಗೆ ಎಂಟ್ರಿಯಾದ ಐಂದ್ರಿತಾ ರೇ!

ನಟ ದಿಗಂತ್ ಅವರನ್ನು ವಿವಾಹವಾದ ನಂತರ ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಉಳಿದಿದ್ದ ಸ್ಯಾಂಡಲ್ ವುಡ್ ಬೆಡಗಿ ಐಂದ್ರಿತಾ ರೇ ಇದೀಗ ಟಿಕ್ ಟಾಕ್ ಜಗತ್ತಿಗೆ ಎಂಟ್ರಿ ಆಗಿದ್ದಾರೆ.
ಐಂದ್ರಿತಾ ರೇ
ಐಂದ್ರಿತಾ ರೇ

ಬೆಂಗಳೂರು: ನಟ ದಿಗಂತ್ ಅವರನ್ನು ವಿವಾಹವಾದ ನಂತರ ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಉಳಿದಿದ್ದ ಸ್ಯಾಂಡಲ್ ವುಡ್ ಬೆಡಗಿ ಐಂದ್ರಿತಾ ರೇ ಇದೀಗ ಟಿಕ್ ಟಾಕ್ ಜಗತ್ತಿಗೆ ಎಂಟ್ರಿ ಆಗಿದ್ದಾರೆ.

ಶಾರ್ಟ್ ಉಡುಗೆಯಲ್ಲಿ ಮತ್ತೇರಿಸುವ ನೃತ್ಯದೊಂದಿಗೆ ಐಂದಿತ್ರಾ ರೇ ಟಿಕ್ ಟಾಕ್ ಗೆ ಎಂಟ್ರಿ ಕೊಟ್ಟಿದ್ದು, ಇನ್ ಸ್ಟಾಗ್ರಾಂನಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕೊನೆಗೂ ಟಿಕ್ ಟಾಕ್ ಗೆ ಬಂದಿದ್ದೇನೆ. ಟಿಕ್ ಟಾಕ್ ಗೆ ಬಂದು ನನ್ನ ಜೊತೆ ಸೇರಿಕೊಳ್ಳಿ, ಸಿಲ್ಲಿ ಕೆಲಸಗಳನ್ನು ಒಟ್ಟಿಗೆ ಮಾಡೋಣ. ಟಿಕ್ ಟಾಕ್ ನಲ್ಲಿ ನನ್ನನ್ನು ಫಾಲೋ ಮಾಡಿ ಎಂದು ಐಂದ್ರಿತಾ ರೇ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com