ಪ್ರಸಿದ್ದ ತಮಿಳು ನಟ ಹಾಗೂ ವೈದ್ಯ ಸೇತುರಾಮನ್ ವಿಧಿವಶ

ನಟ ಮತ್ತು ವೈದ್ಯರೂ ಆಗಿದ್ದ ಸೇತುರಾಮನ್ ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಅಂತಲೇ ಫೇಮಸ್ ಆಗಿದ್ದರು. ವೈದ್ಯರಾಗಿದ್ದ ಸೇತು 'ಕನ್ನ ಲಡ್ಡು ತಿನ್ನ ಆಸಯ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. 'ವಾಲಿಬ ರಾಜ', 'ಸಕ್ಕ ಪೊಡು ಪೊಡು ರಾಜ', '50/50' ಸಿನಿಮಾಗಳಲ್ಲಿ ನಟಿಸಿದ್ದರು.
ಸೇತುರಾಮನ್
ಸೇತುರಾಮನ್
Updated on: 

ಚೆನ್ನೈ: ನಟ ಮತ್ತು ವೈದ್ಯರೂ ಆಗಿದ್ದ ಸೇತುರಾಮನ್ ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಅಂತಲೇ ಫೇಮಸ್ ಆಗಿದ್ದರು. ವೈದ್ಯರಾಗಿದ್ದ ಸೇತು 'ಕನ್ನ ಲಡ್ಡು ತಿನ್ನ ಆಸಯ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. 'ವಾಲಿಬ ರಾಜ', 'ಸಕ್ಕ ಪೊಡು ಪೊಡು ರಾಜ', '50/50' ಸಿನಿಮಾಗಳಲ್ಲಿ ನಟಿಸಿದ್ದರು.

ನಿನ್ನೆ 8.45ರ ಹೊತ್ತಿಗೆ ಸೇತುವಿಗೆ ಹೃದಯಾಘಾತ ಆಗಿದೆ. ಹಾಗೆಯೇ ಅವರು ನಿಧನರಾಗಿದ್ದಾರೆ. ಈ ಯುವ ನಟನ ಸಾವಿನ ಸುದ್ದಿ ಕೇಳಿ ಕುಟುಂಬ, ಸ್ನೇಹಿತರು, ತಮಿಳು ಚಿತ್ರರಂಗಕ್ಕೆ ಶಾಕ್ ಆಗಿದೆ. ಇವರಿಗೆ ಪತ್ನಿ ಮತ್ತು ಮಗುವಿದೆ. ಅನಾರೋಗ್ಯ ಸಮಸ್ಯೆಯಿಂದಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬಳಲಿದ್ದರು ಎನ್ನಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com