ಅಪೋಲೊ ಆಸ್ಪತ್ರೆಗೆ ಕೊಡುಗೆಯಾಗಿ 1,500 ಕೇಕ್ ಕೊಟ್ಟ ಕಿಚ್ಚ ಸುದೀಪ್! ವಿಡಿಯೋ

ಇತ್ತೀಚಿಗಷ್ಟೆ ವೈದ್ಯರು ಹಾಗೂ ಶುಶ್ರೂಷಕರ ಸೇವಾಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟ ಕಿಚ್ಚ ಸುದೀಪ್, ಅಪೋಲೊ ಆಸ್ಪತ್ರೆಗೆ ಸುಮಾರು 1,500 ಕೇಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಕಿಚ್ಚ ಸುದೀಪ್
ಕಿಚ್ಚ ಸುದೀಪ್
Updated on: 

ಬೆಂಗಳೂರು: ಇತ್ತೀಚಿಗಷ್ಟೆ ವೈದ್ಯರು ಹಾಗೂ ಶುಶ್ರೂಷಕರ ಸೇವಾಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟ ಕಿಚ್ಚ ಸುದೀಪ್, ಅಪೋಲೊ ಆಸ್ಪತ್ರೆಗೆ ಸುಮಾರು 1,500 ಕೇಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಕಿಚ್ಚ ಕೇಕ್ ಮಾಡಿ ಕಳುಹಿಸಿಕೊಟ್ಟಿರುವುದೇಕೆ ಗೊತ್ತಾ? ಬುಧವಾರ ‘ದಾದಿಯರ ದಿನಾಚರಣೆ’ಯಾಗಿತ್ತು. ಈ ಕಾರಣಕ್ಕೆ ಆಸ್ಪತ್ರೆಯ ನರ್ಸ್ ಗಳಿಗೆ ಈ ಸಿಹಿಯ ಉಡುಗೊರೆ ನೀಡಿದ್ದಾರೆ.

ನರ್ಸ್ ಡೇ ದಿನದ ಅಂಗವಾಗಿ ಅಪೋಲೊ ಆಸ್ಪತ್ರೆಯ ನರ್ಸ್ ಗಳಿಗೆ ಕಿಚ್ಚ ಸುದೀಪ್ 1500 ಕೇಕ್ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ಕಿಚ್ಚನ ಈ ಸ್ವೀಟ್ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com