'ಕಬ್ಜ' ನಿರ್ದೇಶಕ ಆರ್. ಚಂದ್ರುಗೆ ಮಣಿಪುರ ಇಂಟರ್ನ್ಯಾಷನಲ್​​ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ಮಣಿಪುರ ಇಂಟರ್ನ್ಯಾಷನಲ್​​ ಯೂನಿವರ್ಸಿಟಿ (MIU) ಕನ್ನಡದ ನಿರ್ದೇಶಕ ಆರ್​.ಚಂದ್ರುಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಕನ್ನಡಕ್ಕೆ ಬ್ಲಾಕ್ ಬಸ್ಟರ್ ಚಿತ್ರಗಳಾದ 'ತಾಜ್ ಮಹಲ್', 'ಚಾರ್ಮಿನಾರ್' ನಂತಹ ಭಾವನಾತ್ಮಕ ಚಿತ್ರಗಳನ್ನು ಆರ್ ಚಂದ್ರು ನೀಡಿದ್ದಾರೆ.
R chandru
ಆರ್ ಚಂದ್ರು
Updated on

ಬೆಂಗಳೂರು: ಮಣಿಪುರ ಇಂಟರ್ನ್ಯಾಷನಲ್​​ ಯೂನಿವರ್ಸಿಟಿ (MIU) ಕನ್ನಡದ ನಿರ್ದೇಶಕ ಆರ್​.ಚಂದ್ರುಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಕನ್ನಡಕ್ಕೆ ಬ್ಲಾಕ್ ಬಸ್ಟರ್ ಚಿತ್ರಗಳಾದ 'ತಾಜ್ ಮಹಲ್', 'ಚಾರ್ಮಿನಾರ್' ನಂತಹ ಭಾವನಾತ್ಮಕ ಚಿತ್ರಗಳನ್ನು ಆರ್ ಚಂದ್ರು ನೀಡಿದ್ದಾರೆ. ಕೋವಿಡ್​ ಸಮಯದಲ್ಲಿ ಮಾಡಿದ ಮಾನವೀಯ ಕಾರ್ಯಗಳ, ಶಿಡ್ಲಘಟ್ಟದಲ್ಲಿ ಮಳೆನೀರು ಕೊಯ್ಲು ಮತ್ತು ಆಧುನಿಕ ಕೃಷಿ ಪದ್ಧತಿಯ ಮೂಲಕ ಒಣ ಭೂಮಿಯನ್ನು ಹಸಿರಾಗಿಸಿದ್ದು ಒಂದು ಲಕ್ಷ ಗಿಡಗಳನ್ನು ನೆಟ್ಟಿರುವುದನ್ನು ವಿಶ್ವವಿದ್ಯಾಲಯ ವಿಶೇಷವಾಗಿ ಪರಿಗಣಿಸಿದೆ. ದಕ್ಷಿಣ ಭಾರತದ ಹೆಮ್ಮೆ ಮತ್ತು ಈಶಾನ್ಯ ಭಾರತದ ಚೈತನ್ಯವನ್ನು ಒಂದುಗೂಡಿಸುವ ಉದ್ದೇಶದಿಂದ ಆರ್. ಚಂದ್ರುಗೆ ಈ ಗೌರವ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಹರಿಕುಮಾರ್​ ಪಲ್ಲತಡ್ಕ ತಿಳಿಸಿದ್ದಾರೆ.

R chandru
ಸರ್ಕಾರಿ ಶಾಲೆ ಎಚ್​​8 ಸಿನಿಮಾ ನಿರ್ಮಾಪಕರಿಂದ ಬಿಗ್​​ಬಾಸ್ ವಿನ್ನರ್​ ಗಿಲ್ಲಿ ನಟನ ವಿರುದ್ಧ ದೂರು ದಾಖಲು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com