ಸಿನಿಮಾ ಸುದ್ದಿ'ಕಬ್ಜ' ನಿರ್ದೇಶಕ ಆರ್. ಚಂದ್ರುಗೆ ಮಣಿಪುರ ಇಂಟರ್ನ್ಯಾಷನಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿ (MIU) ಕನ್ನಡದ ನಿರ್ದೇಶಕ ಆರ್.ಚಂದ್ರುಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಕನ್ನಡಕ್ಕೆ ಬ್ಲಾಕ್ ಬಸ್ಟರ್ ಚಿತ್ರಗಳಾದ 'ತಾಜ್ ಮಹಲ್', 'ಚಾರ್ಮಿನಾರ್' ನಂತಹ ಭಾವನಾತ್ಮಕ ಚಿತ್ರಗಳನ್ನು ಆರ್ ಚಂದ್ರು ನೀಡಿದ್ದಾರೆ.