ವಿಶ್ವ ಟಿ20 ಇಲೆವನ್ (ಪುರುಷರ ತಂಡ) : ಜಾನ್ಸನ್ ರಾಯ್ (ಇಂಗ್ಲೆಂಡ್), ಕ್ವಿಂಟೊನ್ ಡಿ ಕಾಕ್ ( ದಕ್ಷಿಣ ಆಫ್ರಿಕಾ , ವಿಕೆಟ್ ಕೀಪರ್ ), ವಿರಾಟ್ ಕೊಹ್ಲಿ ( ಭಾರತ, ನಾಯಕ), ಜಾಯ್ ರೂಟ್ (ಇಂಗ್ಲೆಡ್), ಜೋಸ್ ಬಟ್ಲರ್ (ಇಂಗ್ಲೆಂಡ್), ಶೇನ್ ವಾಟ್ಸನ್ (ಆಸ್ಟ್ರೇಲಿಯಾ), ಆಂಡ್ರಿ ರೂಸ್ಸೆಲ್ (ವೆಸ್ಟ್ ಇಂಡೀಸ್), ಮಿಶೆಲ್ ಸಾಂಟ್ನರ್ (ನ್ಯೂಜಿಲ್ಯಾಂಡ್), ಡೇವಿಡ್ ವಿಲ್ಲಿ (ಇಂಗ್ಲೆಂಡ್), ಸಾಮ್ಯುಲೆ ಬದ್ರೀ (ವೆಸ್ಟ್ ಇಂಡೀಸ್ ), ಆಶಿಶ್ ನೆಹ್ರಾ (ಭಾರತ), ಮುಸ್ತಾಫಿಜೂರ್ ರೆಹ್ಮಾನ್ (ಬಾಂಗ್ಲಾದೇಶ).