ಲಂಡನ್ ಏರ್ ಪೋರ್ಟ್ ನಲ್ಲೇ ಉಳಿದ ಕುಂಬ್ಳೆ ಕಿಟ್: ಕ್ರಿಕೆಟ್ ಭಾಷೆಯಲ್ಲೇ ಕ್ಷಮೆ ಕೋರಿದ ಬ್ರಿಟಿಷ್ ಏರ್ ವೆಸ್

ಕುಂಬ್ಳೆ ಅವರ ಕಿಟ್‌ ಸೆಂಟ್ರಲ್‌ ಲಂಡನ್‌ನ ಗಾಟ್ವಿಕ್‌ ಏರ್‌ಪೋರ್ಟ್‌ ನಲ್ಲೇ ಉಳಿದಿತ್ತು. ವಿಷಯ ತಿಳಿದೊಡನೆ ಬ್ರಿಟಿಷ್‌ ಏರ್‌ವೇಸ್‌ ಅಧಿಕಾರಿಗಳು ಟ್ವಿಟರ್‌ನಲ್ಲಿ ಕ್ರಿಕೆಟ್‌ ಭಾಷೆಯಲ್ಲೇ ...
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ನವದೆಹಲಿ: ಭಾರತ ಕ್ರಿಕೆಟ್ ತಂಡ  ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಲಂಡನ್‌ನಿಂದ ಬ್ರಿಟಿಷ್‌ ಏರ್‌ವೇಸ್‌ ಮೂಲಕ ಸೇಂಟ್‌ ಕಿಟ್ಸ್‌ ತಲುಪಿದೆ.

ಕುಂಬ್ಳೆ ಅವರ ಕಿಟ್‌ ಸೆಂಟ್ರಲ್‌ ಲಂಡನ್‌ನ ಗಾಟ್ವಿಕ್‌ ಏರ್‌ಪೋರ್ಟ್‌ ನಲ್ಲೇ ಉಳಿದಿತ್ತು.  ವಿಷಯ ತಿಳಿದೊಡನೆ ಬ್ರಿಟಿಷ್‌ ಏರ್‌ವೇಸ್‌ ಅಧಿಕಾರಿಗಳು ಟ್ವಿಟರ್‌ನಲ್ಲಿ ಕ್ರಿಕೆಟ್‌ ಭಾಷೆಯಲ್ಲೇ ಮಾಜಿ ಲೆಗ್‌ಸ್ಪಿನ್ನರ್‌ನ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಮತ್ತೊಂದು ವಿಮಾನದಲ್ಲಿ ಕುಂಬ್ಳೆ ಅವರ ಕಿಟ್ ತಲುಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com