ಬಾಂಗ್ಲಾ ವಿರುದ್ಧ ರೋಚಕವಾಗಿ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆಗಳ ಮಹಾಪೂರ

ಅಂತಿಮ ಎಸೆತದವರೆಗೂ ರೋಚಕತೆ ಕಾಯ್ದು ಕೊಂಡಿದ್ದ ಪಂದ್ಯದಲ್ಲಿ 1 ರನ್ ಅಂತರದ..
ಭಾರತದ ಗೆಲುವಿನ ಬಳಿಕ ಟ್ವಿಟರ್ ನಲ್ಲಿ ಬಂದ ಪ್ರತಿಕ್ರಿಯೆಗಳು (ಸಂಗ್ರಹ ಚಿತ್ರ)
ಭಾರತದ ಗೆಲುವಿನ ಬಳಿಕ ಟ್ವಿಟರ್ ನಲ್ಲಿ ಬಂದ ಪ್ರತಿಕ್ರಿಯೆಗಳು (ಸಂಗ್ರಹ ಚಿತ್ರ)
Updated on

ಬೆಂಗಳೂರು: ಅಂತಿಮ ಎಸೆತದವರೆಗೂ ರೋಚಕತೆ ಕಾಯ್ದು ಕೊಂಡಿದ್ದ ಪಂದ್ಯದಲ್ಲಿ 1 ರನ್ ಅಂತರದಲ್ಲಿ ಬಾಂಗ್ಲಾದೇಶದಿಂದ ಗೆಲುವು ಕಸಿದುಕೊಂಡ ಟೀಂ ಇಂಡಿಯಾಗೆ ಇದೀಗ  ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಪಂದ್ಯ ಗೆಲ್ಲುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿಜಕ್ಕೂ ಅದೊಂದು ರೋಚಕ ಪಂದ್ಯವಾಗಿತ್ತು. ಭಾರತ ನಿಜಕ್ಕೂ ಅದ್ಬುತವಾಗಿ ಆಡಿತು ಎಂದು ಪ್ರಧಾನಿ ಮೋದಿ ಟ್ವೀಟ್  ಮಾಡಿದ್ದಾರೆ. ಇನ್ನು ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಟ್ವೀಟ್ ಮಾಡಿದ್ದು, ಥ್ಯಾಂಕ್ಯೂ ಟೀಂ ಇಂಡಿಯಾ, ನನ್ನ ಹೃದಯ ಮೊಣಕಾಲಿಗೆ ಬಂದ ಅನುಭವವಾಗಿತ್ತು. ನಿಜಕ್ಕೂ ಇದು ರೋಚಕ  ಜಯ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಭಾರತದ ಅದ್ಭುತ ಗೆಲುವಿನ ಕುರಿತು ವಿವಿಧ ಕ್ಷೇತ್ರದ ಗಣ್ಯರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಂತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com