ಒಂಟಿ ರನ್‌ಗಾಗಿ ಮಟನ್, ಚಿಕನ್ ಬಿಟ್ಟ ವಿರಾಟ್ ಕೊಹ್ಲಿ!

ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಿಟ್ ನೆಸ್ ಹೊಂದಿರುವ ಆಟಗಾರರ ಪೈಕಿ ಅಗ್ರಮಾನ್ಯ ಆಟಗಾರ ಎಂದರೇ ಅದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಿಟ್ ನೆಸ್ ಹೊಂದಿರುವ ಆಟಗಾರರ ಪೈಕಿ ಅಗ್ರಮಾನ್ಯ ಆಟಗಾರ ಎಂದರೇ ಅದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ಕೊಹ್ಲಿ ವೇಗವಾಗಿ ಒಂಟಿ ರನ್ ಕದಿಯುತ್ತಾರೆ. ಅದಕ್ಕಾಗಿ ಕೆಲವೊಂದು ಬದಲಾವಣೆ ಮಾಡಿಕೊಂಡಿರುವ ಅವರು ತಮ್ಮ ಅಚ್ಚುಮೆಚ್ಚಿನ ತಿನಿಸುಗಳಾದ ಚಿಕನ್, ಮಟನ್ ಅನ್ನೇ ಬಿಟ್ಟುಬಿಟ್ಟಿದ್ದಾರಂತೆ.

ಒಂಟಿ ರನ್ ಕದಿಯಲು ಆಹಾರದಲ್ಲಿ ನಿಯಂತ್ರಣದ ಅಗತ್ಯವಿದೆ. ಹೀಗಾಗಿ ಇಷ್ಟದ ಚಿಕನ್, ಮಟನ್ ಗೆ ಗುಡ್ ಬೈ ಹೇಳಿದ್ದಾರೆ ಎಂದು ಸ್ವತಃ ಕೊಹ್ಲಿ ಬಾಲ್ಯದ ಕೋಚ್ ಆಗಿರುವ ರಾಜ್ ಕುಮಾರ್ ಶರ್ಮಾ ಬಹಿರಂಗಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com