ಟ್ವೀಟರ್ ಕಾರ್ಯಕ್ರಮದಲ್ಲಿ ಮಲಿಕ್ ಅಭಿಮಾನಿಗಳ ಪ್ರಶ್ನೆಗೆ ಮಲಿಕ್ ಉತ್ತರಿಸಬೇಕಿತ್ತು. ಇಲ್ಲಿ ಒಬ್ಬ ಅಭಿಮಾನಿ ಭಾರತದ ಬೆಸ್ಟ್ ಬೌಲರ್ ಯಾರು? ಎಂದು ಕೇಳಿದ್ದಾರೆ. ಇದಕ್ಕೆ ಮಲಿಕ್ ಮೊಹಮ್ಮದ್ ಶಮಿ ಹೆಸರು ಹೇಳಿದ್ದಾರೆ. ಇದಕ್ಕೆ ಮುಸ್ಲಿಂ ಎನ್ನುವ ಕಾರಣ ಅಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಧರ್ಮದ ಹೆಸರು ಪ್ರಸ್ತಾಪಿಸಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.