ಕೊಹ್ಲಿ 'ಸ್ವೀಪರ್' ಎಂದು ಟ್ವೀಟಿಸಿದ ಆಸ್ಟ್ರೇಲಿಯಾ ಪತ್ರಕರ್ತನಿಗೆ ಟ್ವೀಟರಿಗರಿಂದ ಚೀಮಾರಿ!

ಸೆಪ್ಟೆಂಬರ್ 17ರಿಂದ ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವೆ ಏಕದಿನ ಸರಣಿ ಆರಂಭಗೊಳ್ಳಲಿದ್ದು ಈ ಮಧ್ಯೆ ಟೀಂ ಇಂಡಿಯಾ ಆಟಗಾರರನ್ನು ಕಿಚಾಯಿಸುವ ಆಸ್ಟ್ರೇಲಿಯನ್ನರ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಸೆಪ್ಟೆಂಬರ್ 17ರಿಂದ ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವೆ ಏಕದಿನ ಸರಣಿ ಆರಂಭಗೊಳ್ಳಲಿದ್ದು ಈ ಮಧ್ಯೆ ಟೀಂ ಇಂಡಿಯಾ ಆಟಗಾರರನ್ನು ಕಿಚಾಯಿಸುವ ಆಸ್ಟ್ರೇಲಿಯನ್ನರ ಮನಭಾವ ವ್ಯಕ್ತವಾಗುತ್ತಿದೆ. 
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿಯ ಯೋಜನೆ ಸ್ವಚ್ಛ ಭಾರತ ಅಭಿಯಾನ ಹಿನ್ನೆಲೆಯಲ್ಲಿ ಈ ಹಿಂದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪೊರಕೆ ಹಿಡಿದು ಕೊಲ್ಕತ್ತಾದ ಈಡೆನ್ ಗಾರ್ಡನ್ ಅನ್ನು ಸ್ವಚ್ಛಗೊಳಿಸಿದ್ದರು. ಈ ಫೋಟೋವನ್ನು ಹಾಕಿರುವ ಆಸ್ಟ್ರೇಲಿಯಾ ಪತ್ರಕರ್ತ ಕೊಹ್ಲಿಯನ್ನು ಸ್ವೀಪರ್ ಎಂದು ಕರೆದಿದ್ದಾನೆ. ಇದಕ್ಕೆ ಭಾರತ-ಪಾಕಿಸ್ತಾನ ಅಭಿಮಾನಿಗಳು ಜಂಟಿಯಾಗಿ ಆತನ ಬೆವರಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com