ಇನ್ನಿಂಗ್ಸ್ ಮುಕ್ತಾಯದ ಮಾತನಾಡಿದ ಅವರು, 'ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನೋಡಿ ಎಲ್ಲರೂ ಕಲಿಯಬೇಕಿದೆ. ಈ ಪಿಚ್ ಹೇಗಿದೆ ಎಂಬುದನ್ನ ಕಂಡುಕೊಂಡ ಪೂಜಾರ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರು ನಿಜಕ್ಕೂ ಅದ್ಬುತವಾಗಿ ಬ್ಯಾಟಿಂಗ್ ಮಾಡಿದರು. ಅಡಿಲೇಡ್ನಲ್ಲಿ ಹೇಗೆ ಆಡಬೇಕು ಎಂಬುದಕ್ಕೆ ಬ್ಲೂ ಪ್ರಿಂಟ್ ಹಾಕಿಕೊಟ್ಟಿದ್ದು, ಪೂಜಾರ ಎಂದರು ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.