ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಪ್ರತಿಭೆ ಪೃಥ್ವಿ ಶಾ ಇದೇ ಮೊದಲ ಬಾರಿಗೆ ವೈಟ್ ಜೆರ್ಸಿ ತೊಟ್ಟಿದ್ದು, ಆಕರ್ಷಕ ಡ್ರೈವ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೊದಲ ಅವಧಿಯಲ್ಲಿಯೇ ವಿಂಡೀಸ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಪೃಥ್ವಿಯವರಿಗೆ ಚೇತೇಶ್ವರ ಪೂಜಾರ ಸಾಥ್ ನೀಡುತ್ತಿದ್ದಾರೆ.