ಅನುಷ್ಕಾ ಜೊತೆಗೆ ಸಮುದ್ರದಲ್ಲಿ ದೋಣಿಯಲ್ಲಿ ಸಾಗಿ ಮಸ್ತ್ ಎಂಜಯ್ ಮಾಡಿದ ಕೊಹ್ಲಿ ಅಂಡ್ ಟೀಮ್

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ದಾಖಲೆಯೊಂದಿಗೆ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು, ಕೆರಿಬಿಯನ್ ದ್ವೀಪದ ಸಮುದ್ರದಲ್ಲಿ ದೋಣಿಯಲ್ಲಿ ಸಾಗುವ ಮೂಲಕ ಮಸ್ತ್ ಎಂಜಯ್ ಮಾಡಿದ್ದಾರೆ.
ಟೀಂ ಇಂಂಡಿಯಾ ಆಟಗಾರರು
ಟೀಂ ಇಂಂಡಿಯಾ ಆಟಗಾರರು
Updated on

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ದಾಖಲೆಯೊಂದಿಗೆ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು, ಕೆರಿಬಿಯನ್ ದ್ವೀಪದ ಸಮುದ್ರದಲ್ಲಿ ದೋಣಿಯಲ್ಲಿ ಸಾಗುವ ಮೂಲಕ ಮಸ್ತ್ ಎಂಜಯ್ ಮಾಡಿದ್ದಾರೆ.

ಆರಂಭಿಕ ಬ್ಯಾಟ್ಸ್ ಮನ್ ಕೆ. ಎಲ್. ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಮಾಯಾಂಕ್ ಅಗರ್ ವಾಲ್,  ಆರ್ ಅಶ್ವಿನ್ ಹಾಗೂ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ  ಪೋಸ್ ನೀಡಿದ್ದಾರೆ. ಆ ಚಿತ್ರದೊಂದಿಗೆ  'ಎಂಡಲೇಸ್ ಬ್ಲ್ಯೂಸ್' ಎಂದು ರಾಹುಲ್ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com