ಪ್ರಭುದೇವ ಮುಕಾಬುಲಾ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್ ದಂಪತಿ: ವಿಡಿಯೋ

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿದಿನ ಟಿಕ್ ಟಾಕ್ ವಿಡಿಯೋಗಳನ್ನು ತನ್ನ ಅಭಿಮಾನಿಗಳಿಗೆ ಶೇರ್ ಮಾಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಇದೀಗ, ತನ್ನ ಡ್ಯಾನ್ಸ್ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಡೇವಿಡ್ ವಾರ್ನರ್ ದಂಪತಿ ಡ್ಯಾನ್ಸ್
ಡೇವಿಡ್ ವಾರ್ನರ್ ದಂಪತಿ ಡ್ಯಾನ್ಸ್
Updated on: 

ನವದೆಹಲಿ: ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿದಿನ ಟಿಕ್ ಟಾಕ್ ವಿಡಿಯೋಗಳನ್ನು ತನ್ನ ಅಭಿಮಾನಿಗಳಿಗೆ ಶೇರ್ ಮಾಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಇದೀಗ, ತನ್ನ ಡ್ಯಾನ್ಸ್ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಪ್ರಭುದೇವ ಅವರ 90ರ ದಶಕದ ಜನಪ್ರಿಯ ಮುಕಾಬುಲಾ ಹಾಡಿಗೆ ಪತ್ನಿ ಕ್ಯಾಂಡಿಸ್ ವಾರ್ನರ್ ಜೊತೆಗೆ ಡೇವಿಡ್ ವಾರ್ನರ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅವರ ಹಿಂಭಾಗ ಮಗಳು ಕೂಡಾ ಹೆಜ್ಜೆ ಹಾಕುವ ಮೂಲಕ ಪೋಷಕರನ್ನು ಚಕಿತಗೊಳಿಸಿದ್ದಾಳೆ.

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರಿಗೆ ಇದನ್ನು ಟ್ಯಾಗ್ ಮಾಡಿರುವ ವಾರ್ನರ್, ಕ್ಯಾಂಡಿಸ್ ವಾರ್ನರ್, ತಾನು ಹಾಗೂ ಶಿಲ್ಪಾ ಶೆಟ್ಟಿ ನಡುವೆ ಯಾರು ಉತ್ತಮರು ಎಂಬುದನ್ನು ತಿಳಿಸಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ.

 
 
 
 
 
 
 
 
 
 
 
 
 

Who was better @candywarner1 and I or @theshilpashetty #theoriginals @prabhudevaofficial

A post shared by David Warner (@davidwarner31) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com