ಡೆಲ್ಲಿ ತಂಡಕ್ಕೆ 180 ರನ್ ಟಾರ್ಗೆಟ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

ಡೆಲ್ಲಿ ಕ್ಯಾಪಿಟಲ್ಸ್- ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅ.17 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಎದುರಾಳಿ ತಂಡಕ್ಕೆ 180 ರನ್ ಗಳ ಟಾರ್ಗೆಟ್ ನೀಡಿದೆ.

Published: 17th October 2020 09:29 PM  |   Last Updated: 17th October 2020 09:29 PM   |  A+A-

Chennai Super Kings skipper MS Dhoni won the toss and decide

ಡೆಲ್ಲಿ ತಂಡಕ್ಕೆ 180 ರನ್ ಟಾರ್ಗೆಟ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

Posted By : Srinivas Rao BV
Source : Online Desk

ಡೆಲ್ಲಿ ಕ್ಯಾಪಿಟಲ್ಸ್- ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅ.17 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಎದುರಾಳಿ ತಂಡಕ್ಕೆ 180 ರನ್ ಗಳ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಎಂಎಸ್ ಧೋನಿ ನೇತೃತ್ವದ ತಂಡ, 4 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 179 ರನ್ ಗಳಿಸಿತು. 

ಆರಂಭಿಕ ಆಘಾತ ಎದುರಿಸಿದ ಚೆನ್ನೈ ತಂಡ ಕ್ರಮೇಣ ವಿಕೆಟ್ ಕಾಯ್ದುಕೊಂಡು ಫಾಫ್‌ ಡು'ಪ್ಲೆಸಿಸ್‌ 58 (47)  ಎಸ್ ಆರ್ ವಾಟ್ಸನ್ 36 (28) ಆಂಬಟಿ ರಾಯುಡು 45(25) ರವೀಂದ್ರ ಜಡೇಜ 33 (13) ರನ್ ಗಳ ನೆರವಿನಿಂದ 179 ರನ್ ಗಳಿಸಿತು. 

ಫಾಫ್‌ ಡು'ಪ್ಲೆಸಿಸ್‌ ಹಾಗೂ ಶೇನ್ ವಾಟ್ಸನ್ ತಂಡಕ್ಕೆ 87 ರನ್ ಗಳ ಜೊತೆಯಾಟ ನೀಡಿದರು. 

Stay up to date on all the latest ಕ್ರಿಕೆಟ್ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?

Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp